{"product_id":"ಶುಗರ್-ನಿಯಂತ್ರಣದ-ಸಂಪೂರ್ಣ-ಮಾರ್ಗದರ್ಶನ","title":"ಶುಗರ್ ನಿಯಂತ್ರಣದ ಸಂಪೂರ್ಣ ಮಾರ್ಗದರ್ಶನ","description":"\u003cp\u003eಬಸವ ಅಕ್ಯೂ ಅಕಾಡೆಮಿ ವತಿಯಿಂದ🙏\u003cbr\u003eಶುಗರ್ ನಿಯಂತ್ರಣದ ಸಂಪೂರ್ಣ ಮಾರ್ಗದರ್ಶನ\" (ಕನ್ನಡ ಭಾಷೆಯಲ್ಲಿ) ಕೇವಲ 3 ದಿನಗಳಲ್ಲಿ ನೀವು ಕಲಿಯುವಿರಿ\u003c\/p\u003e\n\u003cp\u003eಶುಗರ್ ಸಮಸ್ಯೆಯಿಂದ ಬೇಸತ್ತಿದ್ದೀರಾ…?\u003cbr\u003eಔಷಧಿಗಳಿಲ್ಲದೇ ಸಹಜವಾಗಿ ನಿಯಂತ್ರಿಸಬಹುದು!\u003c\/p\u003e\n\u003cp\u003eನಿಮ್ಮ ರಕ್ತದಲ್ಲಿನ ಶುಗರ್ ಮಟ್ಟ ನಿಯಂತ್ರಣದಲ್ಲಿಲ್ಲವೇ…?\u003cbr\u003eಪ್ರತಿ ದಿನ ಔಷಧಿ ತೆಗೆದುಕೊಂಡರೂ ಫಲಿತಾಂಶ ಕಾಣಿಸುತ್ತಿಲ್ಲವೇ…?\u003c\/p\u003e\n\u003cp\u003eದೇಹದಲ್ಲಿ ದೌರ್ಬಲ್ಯ…\u003cbr\u003eತಲೆ ಸುತ್ತುವುದು…\u003cbr\u003eಕಣ್ಣು ಮಸುಕಾಗುವುದು…\u003c\/p\u003e\n\u003cp\u003eಆದರೆ ಈಗ ಚಿಂತೆ ಬೇಡ,ನಿಮಗಾಗಿ ಬಂದಿದೆ ಒಂದು ಸಂಪೂರ್ಣ ಪರಿಹಾರ!\u003c\/p\u003e\n\u003cp\u003e📅 ತರಬೇತಿ ವಿವರಗಳು:\u003cbr\u003e🗓 ದಿನಾಂಕ: 21st April\u003cbr\u003e⏳ ಅವಧಿ: 3 ದಿನಗಳ ವಿಶೇಷ ತರಬೇತಿ\u003cbr\u003e💰 ಶುಲ್ಕ: ₹599\/- ಮಾತ್ರ\u003cbr\u003eರೆಕಾಡಿಂಗ್ -1 ತಿಂಗಳು\u003cbr\u003eತರಬೇತದಾರರು:Dr.Basavaraj.K\u003c\/p\u003e\n\u003cp\u003e👉ಇದು ಕೇವಲ ಒಂದು ಕೋರ್ಸ್ ಅಲ್ಲ…\u003cbr\u003eನಿಮ್ಮ ಆರೋಗ್ಯದ ಹೊಸ ಪ್ರಾರಂಭ!\u003c\/p\u003e\n\u003cp\u003eಇಂದೇ ನೋಂದಣಿ ಮಾಡಿ–ಸೀಟುಗಳು ಸೀಮಿತ!\u003cbr\u003ePayment link \u003cbr\u003ehttps:\/\/rzp.io\/rzp\/sugarcontrolguidancecourse\u003c\/p\u003e\n\u003cp\u003e📚 ಈ ಕೋರ್ಸ್ನಲ್ಲಿ ನೀವು ಹೆಚ್ಚುವರಿಯಾಗಿ ಕಲಿಯುವದು:\u003cbr\u003e✅ ಶುಗರ್ ಹೆಚ್ಚಾಗುವ ಮೂಲ ಕಾರಣಗಳ ಸಂಪೂರ್ಣ ಅರಿವು\u003cbr\u003e✅ ದಿನನಿತ್ಯದ ಆಹಾರ ಪ್ಲಾನ್ (Diet Chart) ತಯಾರಿಸುವ ವಿಧಾನ\u003cbr\u003e✅ ಬೆಳಗ್ಗೆ–ರಾತ್ರಿ ಫಾಲೋ ಮಾಡುವ ಸರಿಯಾದ ರೂಟೀನ್\u003cbr\u003e✅ ತಕ್ಷಣ ಶುಗರ್ ಕಡಿಮೆ ಮಾಡಲು ನೈಸರ್ಗಿಕ ಟಿಪ್ಸ್\u003cbr\u003e✅ ಕಾಲು,ಕಣ್ಣು,ನರ ಸಮಸ್ಯೆಗಳನ್ನು ತಪ್ಪಿಸುವ ಕ್ರಮಗಳು\u003cbr\u003e✅ ತೂಕ ನಿಯಂತ್ರಣದ ಸರಳ ವಿಧಾನಗಳು\u003cbr\u003e✅ ವ್ಯಾಯಾಮ ಮತ್ತು ಯೋಗದ ಸರಿಯಾದ ಬಳಕೆ\u003cbr\u003e✅ ಮಾನಸಿಕ ಒತ್ತಡ (Stress) ಕಡಿಮೆ ಮಾಡುವ ತಂತ್ರಗಳು\u003cbr\u003e✅ ನಿದ್ರೆ (Sleep) ಮತ್ತು ಶುಗರ್ ನಡುವಿನ ಸಂಬಂಧ\u003cbr\u003e✅ ಹಾರ್ಮೋನ್ ಬ್ಯಾಲೆನ್ಸ್ ಕಾಪಾಡುವ ವಿಧಾನಗಳು\u003cbr\u003e✅ ಡಿಟಾಕ್ಸ್ (Detox) ಮೂಲಕ ದೇಹ ಶುದ್ಧೀಕರಣ\u003cbr\u003e✅ ಮನೆಯಲ್ಲೇ ಮಾಡುವ ಸರಳ ಥೆರಪಿ ತಂತ್ರಗಳು\u003cbr\u003e✅ ದೀರ್ಘಕಾಲ ಶುಗರ್ ನಿಯಂತ್ರಣದಲ್ಲಿ ಇಡುವ Life Style Changes\u003cbr\u003e✅ ಔಷಧಿಗಳ ಅವಲಂಬನೆ ನಿಧಾನವಾಗಿ ಕಡಿಮೆ ಮಾಡುವ ಮಾರ್ಗಗಳು\u003cbr\u003e✅ ಶುಗರ್ ರಿವರ್ಸ್ ಮಾಡಲು ಸಹಾಯಕ ನೈಸರ್ಗಿಕ ವಿಧಾನಗಳ ಪರಿಚಯ\u003c\/p\u003e\n\u003cp\u003e👉 “ಆಹಾರವೇ ಔಷಧ ನಿಜವಾದ ರಹಸ್ಯ\u003cbr\u003e👉 “Drugless Therapy ಮೂಲಕ ಶುಗರ್ ನಿಯಂತ್ರಣ\u003cbr\u003e👉 100% Natural \u0026amp; Safe ವಿಧಾನಗಳು\u003c\/p\u003e\n\u003cp\u003eಆಹಾರವೇ ಔಷಧ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ!\u003cbr\u003eಇಂದೇ ಕಲಿಯಿರಿ ನಾಳೆ ಇತರರಿಗೆ ಸಹಾಯ ಮಾಡಿ.\u003c\/p\u003e\n\u003cp\u003eನಮ್ಮ ಉದ್ದೇಶ ಮನೆ ಮನೆಯಲ್ಲೂ ವೈದ್ಯರನ್ನು ಕಾಣುವ ಉದ್ದೇಶ ನಮ್ಮದಾಗಿದೆ” \u003c\/p\u003e\n\u003cp\u003eನಿಮ್ಮ ಆರೋಗ್ಯದ ಪರಿಪೂರ್ಣತೆಗಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದೆ ನಿಮ್ಮ ನಂಬಿಕೆಯ ಬಸವ ಅಕ್ಯು ಅಕಾಡೆಮಿ, ಬೆಂಗಳೂರು 🙏\u003c\/p\u003e","brand":"Basava ACU Academy","offers":[{"title":"Default Title","offer_id":42333076258919,"sku":null,"price":599.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0623\/9977\/4823\/files\/sugarcontrol.jpg?v=1775528025","url":"https:\/\/basavaacademy.shop\/products\/%e0%b2%b6%e0%b3%81%e0%b2%97%e0%b2%b0%e0%b3%8d-%e0%b2%a8%e0%b2%bf%e0%b2%af%e0%b2%82%e0%b2%a4%e0%b3%8d%e0%b2%b0%e0%b2%a3%e0%b2%a6-%e0%b2%b8%e0%b2%82%e0%b2%aa%e0%b3%82%e0%b2%b0%e0%b3%8d%e0%b2%a3-%e0%b2%ae%e0%b2%be%e0%b2%b0%e0%b3%8d%e0%b2%97%e0%b2%a6%e0%b2%b0%e0%b3%8d%e0%b2%b6%e0%b2%a8","provider":"Basava ACU Academy","version":"1.0","type":"link"}