{"product_id":"advance-colour-numerology-3-days-zoom-class-13-october","title":"Advance Colour Numerology – 3 Days Zoom Online Class (13th October)","description":"\u003cp\u003e\u003cstrong\u003eನಿಮ್ಮ ಆರೋಗ್ಯ ಮತ್ತು ಭವಿಷ್ಯಕ್ಕಾಗಿ – ಅಡ್ವಾನ್ಸ್ ಕಲರ್ ನ್ಯೂಮರಾಲಜಿ.\u003c\/strong\u003e\u003c\/p\u003e\n\u003cp\u003eಬಣ್ಣ ಮತ್ತು ಸಂಖ್ಯೆಗಳ ಆಳವಾದ ಜ್ಞಾನ ಕಲಿಯಿರಿ!\u003cbr\u003eಅಡ್ವಾನ್ಸ್ ಕಲರ್ ನ್ಯೂಮರಾಲಜಿ ತರಬೇತಿ\u003cbr\u003eಮನೆ ಮನೆಯಲ್ಲಿ ಹೀಲರ್ ಆಗುವತ್ತ ನಿಮ್ಮ ಹೆಜ್ಜೆ.\u003c\/p\u003e\n\u003cp\u003eಸಂಖ್ಯೆಗಳು ಮತ್ತು ಬಣ್ಣಗಳ ಮೂಲಕ ಮಾರ್ಗದರ್ಶನ ನೀಡುವ Advance Colour Numerology ತರಬೇತಿಗೆ ಈಗಲೇ ಸೇರಿಕೊಳ್ಳಿ.\u003c\/p\u003e\n\u003cp\u003eಈ ವಿಶೇಷ ತರಬೇತಿಯನ್ನು ಶ್ರೀ Dr. Basavaraj K. ಅವರು ನಡೆಸಿಕೊಡಲಿದ್ದಾರೆ.\u003c\/p\u003e\n\u003cp\u003eAdvance Colour Numerology ಮೂಲಕ ನಿಮ್ಮ ಜ್ಞಾನವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಿ, ಹೊಸ ಕೌಶಲ್ಯಗಳನ್ನು ಕಲಿಯಿರಿ ಮತ್ತು “ಮನೆ ಮನೆಯಲ್ಲಿ ಹೀಲರ್” ಎಂಬ BAAಯ ಆಶಯದತ್ತ ಒಂದು ಹೆಜ್ಜೆ ಮುಂದಿಡಿ.\u003c\/p\u003e\n\u003cp\u003e\u003cstrong\u003eತರಬೇತಿ ವಿವರಗಳು\u003c\/strong\u003e\u003cbr\u003eಆರಂಭ: ಅಕ್ಟೋಬರ್ 13\u003cbr\u003eಸಮಯ: ಬೆಳಿಗ್ಗೆ 11:30\u003cbr\u003eತರಗತಿಯ ಅವಧಿ: 3 ದಿನಗಳ Zoom Online Class\u003cbr\u003eರೆಕಾರ್ಡಿಂಗ್: 45 ದಿನಗಳು ಲಭ್ಯ\u003c\/p\u003e\n\u003cp\u003e\u003cstrong\u003eಕೋರ್ಸ್ ಶುಲ್ಕ\u003c\/strong\u003e\u003cbr\u003eBook ಜೊತೆ: ₹2,450\/-\u003cbr\u003e🔗 \u003ca href=\"https:\/\/rzp.io\/rzp\/ADVCOLNUMEROLOGYWITHBOOK\" target=\"_blank\"\u003ehttps:\/\/rzp.io\/rzp\/ADVCOLNUMEROLOGYWITHBOOK\u003c\/a\u003e\u003c\/p\u003e\n\u003cp\u003eBook ಇಲ್ಲದೆ: ₹1,800\/-\u003cbr\u003e🔗 \u003ca href=\"https:\/\/rzp.io\/rzp\/ADVANCECOLOURNUMEROLOGYCOURSE\" target=\"_blank\"\u003ehttps:\/\/rzp.io\/rzp\/ADVANCECOLOURNUMEROLOGYCOURSE\u003c\/a\u003e\u003c\/p\u003e\n\u003cp\u003eಆರೋಗ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಮತ್ತು ಹೊಸ ಕೌಶಲ್ಯಗಳನ್ನು ಕಲಿಯಲು ಬಯಸುವವರಿಗೆ ಈ ತರಬೇತಿ ಉಪಯುಕ್ತ ಕಲಿಕೆಯ ಅವಕಾಶ.\u003c\/p\u003e\n\u003cp\u003e\u003cstrong\u003eBasava Acu Academy\u003c\/strong\u003e\u003cbr\u003eಮನೆ ಮನೆಯಲ್ಲಿ ಹೀಲರ್ ನಮ್ಮ ಗುರಿ, ನಿಮ್ಮ ಕಲಿಕೆ!\u003c\/p\u003e","brand":"Basava ACU Academy","offers":[{"title":"With Book","offer_id":50389277507687,"sku":null,"price":2450.0,"currency_code":"INR","in_stock":true},{"title":"Without Book","offer_id":50389277540455,"sku":null,"price":1800.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0623\/9977\/4823\/files\/advance-colour-numerology-oct13-class.jpg?v=1791352527","url":"https:\/\/basavaacademy.shop\/products\/advance-colour-numerology-3-days-zoom-class-13-october","provider":"Basava ACU Academy","version":"1.0","type":"link"}