{"product_id":"advance-six-qi-color-therapy","title":"Advance SIX Qi Color Therapy","description":"\u003cp\u003eಆತ್ಮೀಯ ವಿದ್ಯಾರ್ಥಿಗಳೇ ಎಲ್ಲರಿಗೂ ನಮಸ್ಕಾರ! \u003c\/p\u003e\n\u003cp\u003e“ನಿಮ್ಮ ಆರೋಗ್ಯ, ನಿಮ್ಮ ಬೆರಳುಗಳಲ್ಲಿ!”\u003cbr\u003eBest result with single point colour.\u003c\/p\u003e\n\u003cp\u003eಬಸವ ಅಕ್ಯೂ ಅಕಾಡೆಮಿ ಹೆಮ್ಮೆಯಿಂದ ಅರ್ಪಿಸುವ\u003c\/p\u003e\n\u003cp\u003eಅಡ್ವಾನ್ಸ್ಡ್(Six-QI) ಕಲರ್ ಥೆರಪಿ ಆನ್ಲೈನ್ ತರಬೇತಿ\u003c\/p\u003e\n\u003cp\u003eಔಷಧಮುಕ್ತ ಹಾಗೂ ಆರೋಗ್ಯಪೂರ್ಣ ಜೀವನದತ್ತ ನಿಮ್ಮ ಮೊದಲ ಹೆಜ್ಜೆ ಇಲ್ಲಿದೆ! \u003c\/p\u003e\n\u003cp\u003eವಿಜ್ಞಾನ ಮತ್ತು ಪ್ರಕೃತಿಯ ಅದ್ಭುತ ಸಮ್ಮಿಲನ\u003cbr\u003eದೇಹದ ಆರು ಶಕ್ತಿಗಳನ್ನು (Six-QI) ಬಣ್ಣಗಳ ತರಂಗಾಂತರಗಳ (Wavelengths) ಮೂಲಕ ಸಮತೋಲನಗೊಳಿಸುವ ಸರಳ ಹಾಗೂ ಪರಿಣಾಮಕಾರಿ ವಿಧಾನವೇ ಅಡ್ವಾನ್ಸ್ಡ್ ಕಲರ್ ಥೆರಪಿ.\u003c\/p\u003e\n\u003cp\u003eಕೇವಲ ಸ್ಕೆಚ್ ಪೆನ್ ಬಣ್ಣಗಳನ್ನು ಬಳಸಿ, ಸರಳವಾಗಿ ಮತ್ತು ಅಡ್ಡಪರಿಣಾಮಗಳಿಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಶೇಷ ವಿಧಾನಗಳನ್ನು ಈ ತರಬೇತಿಯಲ್ಲಿ ಕಲಿಸಲಾಗುತ್ತದೆ.\u003cbr\u003eಈ ತರಬೇತಿಯಲ್ಲಿ ಕೇವಲ ಕಲರ್ ಪಾಯಿಂಟ್ಗಳನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನಗಳನ್ನು ತಿಳಿಸಿಕೊಡಲಾಗುತ್ತದೆ.\u003c\/p\u003e\n\u003cp\u003eಕೇವಲ ಎರಡು ಬೆರಳುಗಳಲ್ಲಿ ಬರುವ ವಿಶೇಷ ಮೆರಿಡಿಯನ್ಗಳ ಮೇಲೆ ಕಲರ್ ಪಾಯಿಂಟ್ಗಳನ್ನು ಬಳಸುವ ಮೂಲಕ ವಿವಿಧ ಆರೋಗ್ಯ ಸಮಸ್ಯೆಗಳ ನಿರ್ವಹಣೆಗೆ ಸಹಾಯಕವಾಗುವ ವಿಧಾನಗಳು, ಕಲರ್ ಥೆರಪಿಯ ವಿಶೇಷ ತಂತ್ರಗಳು ಹಾಗೂ ಇನ್ನೂ ಅನೇಕ ಉಪಯುಕ್ತ ವಿಷಯಗಳ ಕುರಿತು ವಿಸ್ತಾರವಾದ ತರಬೇತಿ ನೀಡಲಾಗುತ್ತದೆ.\u003c\/p\u003e\n\u003cp\u003ePayment links \u003c\/p\u003e\n\u003cp\u003e📅 ಪ್ರಾರಂಭ: 20-07-2026 \u003cbr\u003e⏰ ಸಮಯ: ಬೆಳಿಗ್ಗೆ 11:30ಕ್ಕೆ \u003cbr\u003e📆 ಒಟ್ಟು ತರಗತಿಗಳು: 4 ದಿನಗಳು\u003cbr\u003e 💰 ತರಗತಿ ಅಸಲಿ ಬೆಲೆ: ₹4000\/-\u003cbr\u003e 💰 ವಿಶೇಷ ತರಗತಿ ಶುಲ್ಕ: ₹1898\/-\u003cbr\u003e💻 ಕಲಿಕಾ ಮಾಧ್ಯಮ: Zoom ಆನ್ಲೈನ್ \u003cbr\u003e 🎥 ರೆಕಾರ್ಡಿಂಗ್ ಸೌಲಭ್ಯ: 1 ತಿಂಗಳವರೆಗೆ ಲಭ್ಯ\u003c\/p\u003e\n\u003cp\u003eತರಬೇತುದಾರರು\u003cbr\u003eಶ್ರೀ  ಡಾ.ಬಸವರಾಜ್ ಕೆ\u003c\/p\u003e\n\u003cp\u003eಮನೆಯಲ್ಲಿಯೇ ಸುಲಭವಾಗಿ ಅನುಸರಿಸಬಹುದಾದ ದಿನನಿತ್ಯದ ಕಲರ್ ಥೆರಪಿ ವಿಧಾನಗಳು\u003cbr\u003e ಸ್ವಯಂ ಚಿಕಿತ್ಸೆ ಹಾಗೂ ಕುಟುಂಬದವರಿಗೆ ಕಲರ್ ಥೆರಪಿ ನೀಡುವ ವಿಧಾನಗಳು\u003cbr\u003eದೇಹ ಮತ್ತು ಮನಸ್ಸಿನ ಸಮತೋಲನಕ್ಕಾಗಿ ವಿಶೇಷ ಕಲರ್ ಕ್ರಮಗಳು\u003cbr\u003eಬೆರಳುಗಳ ಮೆರಿಡಿಯನ್ಗಳ ಮೇಲೆ ಕಲರ್ ಪಾಯಿಂಟ್ಗಳನ್ನು ಬಳಸುವ ವಿಧಾನ\u003cbr\u003eವಿವಿಧ ಆರೋಗ್ಯ ಸಮಸ್ಯೆಗಳ ನಿರ್ವಹಣೆಗೆ ಸಹಾಯಕವಾಗುವ ಕಲರ್ ಥೆರಪಿ ತಂತ್ರಗಳು\u003c\/p\u003e\n\u003cp\u003e“ಬಣ್ಣಗಳ ಶಕ್ತಿಯನ್ನು ತಿಳಿಯಿರಿ… ಆರೋಗ್ಯಪೂರ್ಣ ಜೀವನವನ್ನು ನಿಮ್ಮದಾಗಿಸಿಕೊಳ್ಳಿ!”\u003c\/p\u003e\n\u003cp\u003e“ಮನೆ ಮನೆಯಲ್ಲೂ ಒಬ್ಬ ಆರೋಗ್ಯ ಮಾರ್ಗದರ್ಶಕರನ್ನು ಕಾಣಬೇಕು ಎಂಬುದೇ ನಮ್ಮ ಉದ್ದೇಶ.”\u003c\/p\u003e\n\u003cp\u003eಬಸವ ಅಕ್ಯೂ ಅಕಾಡೆಮಿ ಔಷಧಮುಕ್ತ ಹಾಗೂ ಆರೋಗ್ಯಪೂರ್ಣ ಸಮಾಜದ ನಿರ್ಮಾಣದತ್ತ…\u003c\/p\u003e","brand":"Basava ACU Academy","offers":[{"title":"Default Title","offer_id":44236746883175,"sku":null,"price":1898.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0623\/9977\/4823\/files\/WhatsAppImage2026-07-15at11.24.14PM.jpg?v=1784138100","url":"https:\/\/basavaacademy.shop\/products\/advance-six-qi-color-therapy","provider":"Basava ACU Academy","version":"1.0","type":"link"}