{"product_id":"color-therapy-and-pulse-diagnosis","title":"Color Therapy and Pulse Diagnosis","description":"\u003cp\u003eನಿಮ್ಮ ದೇಹದ ರಹಸ್ಯಗಳನ್ನು ತಿಳಿಯಬೇಕೇ? \u003cbr\u003eನಿಮ್ಮ ನಾಡಿಯೇ ಹೇಳುತ್ತದೆ ನಿಮ್ಮ ಆರೋಗ್ಯದ ಸ್ಥಿತಿ! \u003c\/p\u003e\n\u003cp\u003e📚 ಬಸವ ಅಕ್ಯೂ ಅಕಾಡೆಮಿ ನಿಮ್ಮಿಗಾಗಿ ವಿಶೇಷ ತರಗತಿ ನಿಮ್ಮ ಮುಂದೆ.\u003c\/p\u003e\n\u003cp\u003eಕಲರ್ ಥೆರಪಿ ಹಾಗೂ ನಾಡಿ ಪರೀಕ್ಷೆ(Pulse Diagnosis) ಉಚಿತ ಕಲರ್ ಥೆರಪಿ ಪುಸ್ತಕದೊಂದಿಗೆ ಈಗ ನಿಮ್ಮ ಕೈಯಲ್ಲಿ!\u003c\/p\u003e\n\u003cp\u003eಕಲರ್ ಥೆರಪಿ ಸರ್ಟಿಫಿಕೇಟ್ ಕೂಡ ತರಗತಿ ಜೊತೆಯಲ್ಲಿ ದೊರಕಲಿದೆ(ಆನ್ಲೈನ್ ಸಾಫ್ಟ್ ಕಾಪಿ ಮಾತ್ರ online soft copy only)\u003c\/p\u003e\n\u003cp\u003e👨⚕️ ತರಬೇತುದಾರರು: ಡಾ.ಬಸವರಾಜ್.ಕೆ\u003c\/p\u003e\n\u003cp\u003eಪಾವತಿ ಲಿಂಕ್ ಕೆಳಗೆ ನೀಡಲಾಗಿದೆ\u003cbr\u003e📖 ತರಗತಿ ಕಲರ್ ಥೆರಪಿ ಪುಸ್ತಕದೊಂದಿಗೆ: ₹2999\/-\u003cbr\u003ePayment link https:\/\/rzp.io\/rzp\/colourtherapyandpulsediagnose\u003c\/p\u003e\n\u003cp\u003e📖 ತರಗತಿ ಪುಸ್ತಕವಿಲ್ಲದೆ: ₹1999\/-\u003cbr\u003ePayment link https:\/\/rzp.io\/rzp\/coltherapypulsediagnosecourse\u003c\/p\u003e\n\u003cp\u003e📚 ಕೋರ್ಸ್ ವಿವರಗಳು ನಿಮ್ಮಿಗಾಗಿ.\u003cbr\u003e💰 ತರಗತಿ ಅಸಲಿ ಬೆಲೆ:₹7000\/-\u003cbr\u003e💰 ಆಫರ್ ಪ್ರೈಸ್: ₹2999\/-\u003cbr\u003e🔥 ಈಗ ವಿಶೇಷ ಆಫರ್: ₹2499\/-\u003cbr\u003e📅 ಆರಂಭ ದಿನಾಂಕ: ಮೇ 12\u003cbr\u003e⏰ ಸಮಯ: ಸಂಜೆ 7:30\u003cbr\u003e📆 ಅವಧಿ: 5 ದಿನಗಳು\u003cbr\u003e🗣 ಭಾಷೆ: ಕನ್ನಡದಲಿ\u003cbr\u003e🎥 ರೆಕಾರ್ಡಿಂಗ್: 1 ತಿಂಗಳು ಲಭ್ಯ\u003c\/p\u003e\n\u003cp\u003e✔️ ಕಲರ್ ಥೆರಪಿ ಬಳಸಿ ಚಿಕಿತ್ಸೆ ನೀಡುವ ವಿಧಾನ\u003cbr\u003e✔️ಶೂನ್ಯತ್ವ ಸೃಷ್ಟಿಸುತ್ತದೆ. ಮಾನಸಿಕವಾಗಿ ಶಕ್ತಿ ನೀಡುತ್ತದೆ.\u003cbr\u003e✔️ದೇಹದಲ್ಲಿನ ಹಾರ್ಮೋನ್ಗಳ ಅಸಮತೋಲನ ✔️ಸರಿಪಡಿಸುತ್ತದೆ. ಅಧಿಕ ರಕ್ತದ ಒತ್ತಡ, ಥೈರಾಯಿಡ್, ✔️ಮಧುಮೇಹ, ಮುಟ್ಟಿನ ಸಮಸ್ಯೆ, ಕಡಿಮೆ ಫಲವತ್ತತೆ.\u003cbr\u003e✔️ದೇಹದ ನೋವುನಿವಾರಕ :ಸೊಂಟನೋವು,ತಲೆನೋವು,\u003cbr\u003eನರಸೆಳೆತ,ಮೈ ಕೈ ನೋವು\u003cbr\u003e✔️ ಶಕ್ತಿಯನ್ನು ಬಲ ಗೊಳಿಸುತ್ತದೆ. \u003cbr\u003e✔️ಒತ್ತಡ, ಭಯ ಮತ್ತು ತಳಮಳ ಸುಧಾರಿಸುತ್ತದೆ.\u003cbr\u003e✔️ದುರಭ್ಯಾಸ ಚಟಗಳಿಂದ ಹೊರಬರಲು ಬೆಂಬಲಿಸುತ್ತದೆ.\u003cbr\u003e✔️ನಿದ್ರಾಹೀನತೆ.\u003cbr\u003e✔️ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳು. \u003cbr\u003e✔️ಉಸಿರಾಟದ ತೊಂದರೆಗಳು. \u003cbr\u003e✔️ಉಷ್ಣ ಮತ್ತು ಉರಿಯೂತದ ಲಕ್ಷಣಗಳು.\u003cbr\u003e✔️ದೇಹದ ಅಂಗಾಂಗಗಳ ಅಸ್ವಸ್ತ್ಯತೆಯನ್ನು ನಿವಾರಿಸಿ ಕಾರ್ಯ ಕ್ಷಮತೆಯನ್ನು ಸುಧಾರಿಸುತ್ತದೆ.\u003c\/p\u003e\n\u003cp\u003e✔️ ಕೇವಲ ನಾಡಿಯನ್ನು ಸ್ಪರ್ಶಿಸುವ ಮೂಲಕ.\u003cbr\u003e✔️ ನಾಡಿ ಪರಿಶೀಲನೆಯ ಸಂಪೂರ್ಣ ಮೂಲಭೂತ ತಿಳಿವು\u003cbr\u003e✔️ ವಾತ, ಪಿತ್ತ, ಕಫ ದೋಷಗಳ ಗುರುತು ಹಿಡಿಯುವ ವಿಧಾನ\u003cbr\u003e✔️ ದೇಹದ ಒಳಗಿನ ಸಮಸ್ಯೆಗಳನ್ನು ಬೇಗ ಪತ್ತೆಹಚ್ಚುವುದು\u003cbr\u003e✔️ ನೈಸರ್ಗಿಕ ಚಿಕಿತ್ಸೆ ಮೂಲಕ ಆರೋಗ್ಯ ಸುಧಾರಣೆ\u003cbr\u003e✔️ ಯಾವುದೇ ಮೆಡಿಕಲ್ ಬ್ಯಾಕ್ಗ್ರೌಂಡ್ ಬೇಡ\u003cbr\u003e✔️ ಮನೆಲ್ಲೇ ಬಳಸಬಹುದಾದ ಸರಳ ತಂತ್ರಗಳು\u003cbr\u003e✔️ ಕುಟುಂಬದವರಿಗೂ ಉಪಯೋಗವಾಗುವ ಜ್ಞಾನ\u003cbr\u003e✔️ ಪ್ರಾಕ್ಟಿಕಲ್ ತರಬೇತಿ + ಲೈವ್ ಡೆಮೋ\u003cbr\u003e✔️ ರೋಗದ ಮೂಲ ಕಾರಣ ತಿಳಿಯುವ ಕೌಶಲ್ಯ\u003cbr\u003e✔️ ನಿಮ್ಮದೇ ಚಿಕಿತ್ಸೆ ಸೇವೆ ಪ್ರಾರಂಭಿಸಲು ಅವಕಾಶ\u003c\/p\u003e\n\u003cp\u003e📲 ತರಗತಿಗೆ ಸೇರಲು ಈಗಲೇ.\u003cbr\u003eWhatsApp ನಲ್ಲಿ “Hi”ಎಂದು ಕಳುಹಿಸಿ:96064696405\u003cbr\u003e🚫 Call ಬೇಡ –WhatsApp ಮಾತ್ರ\u003c\/p\u003e\n\u003cp\u003eಈಗಾಗಲೇ ಸಾವಿರಾರು ವಿದ್ಯಾರ್ಥಿಗಳನ್ನು ಉತ್ತೇಜಿಸಿ ಬೆಳೆಸಿರುವ ಸಂಸ್ಥೆಯು, \u003c\/p\u003e\n\u003cp\u003eನಮ್ಮ ಉದ್ದೇಶ ಮನೆ ಮನೆಯಲ್ಲೂ ವೈದ್ಯರನ್ನು ಕಾಣುವ ಉದ್ದೇಶ ನಮ್ಮದಾಗಿದೆ” \u003c\/p\u003e\n\u003cp\u003eನಿಮ್ಮ ಆರೋಗ್ಯದ ಪರಿಪೂರ್ಣತೆಗಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದೆ ನಿಮ್ಮ ನಂಬಿಕೆಯ ಬಸವ ಅಕ್ಯು ಅಕಾಡೆಮಿ, ಬೆಂಗಳೂರು 🙏\u003c\/p\u003e","brand":"Basava ACU Academy","offers":[{"title":"Course Only","offer_id":43202042626151,"sku":null,"price":1999.0,"currency_code":"INR","in_stock":true},{"title":"Course + Color Therapy Book","offer_id":43202042658919,"sku":null,"price":2499.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0623\/9977\/4823\/files\/ColorTherapyandPulseDiagnosis.jpg?v=1777116446","url":"https:\/\/basavaacademy.shop\/products\/color-therapy-and-pulse-diagnosis","provider":"Basava ACU Academy","version":"1.0","type":"link"}