{"product_id":"marma-therapy-class-3-days-from-sep-23","title":"Marma Therapy Class ( 3 Days ) from Sep 23","description":"\u003cp\u003eಮರ್ಮ ಥೆರಪಿ,ಮಂಡಿ ನೋವು,ಬೆನ್ನು ನೋವು,ಕುತ್ತಿಗೆ ನೋವು ಹಾಗೂ ಮೋಕ್ಸಿಬಷನ್ – 3 ದಿನಗಳ ವಿಶೇಷ ತರಗತಿ\u003c\/p\u003e\n\u003cp\u003e3 DAYS ONLINE PRACTICAL LIVE CLASS\u003c\/p\u003e\n\u003cp\u003e🔥 ಕೇವಲ 500 ಸೀಟ್ಗಳು…\u003cbr\u003eಒಂದು ವಿಶೇಷ ತರಬೇತಿ…\u003cbr\u003eಒಂದು ಮಹತ್ವದ ಅವಕಾಶ!\u003cbr\u003eನಿಮ್ಮ ಸೀಟ್ ಅನ್ನು ಇಂದೇ ಕಾಯ್ದಿರಿಸಿ!\u003c\/p\u003e\n\u003cp\u003eಈ ಮೂರು ದಿನಗಳ ವಿಶೇಷ ತರಬೇತಿಯಲ್ಲಿ ದೇಹದ ಪ್ರಮುಖ Pressure Points, Energy Balance ಮಾಡುವ ಸರಳ ವಿಧಾನಗಳು ಹಾಗೂ ದಿನನಿತ್ಯದ ಆರೋಗ್ಯ ಕಾಳಜಿಗೆ ಉಪಯುಕ್ತವಾದ ನೈಸರ್ಗಿಕ ವಿಧಾನಗಳ ಬಗ್ಗೆ ತಿಳಿದುಕೊಳ್ಳಬಹುದು.\u003c\/p\u003e\n\u003cp\u003eಇದು ಕೇವಲ ಒಂದು ತರಗತಿಯಲ್ಲ…\u003cbr\u003e❤️ ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಿಗುವ ಒಂದು ವಿಶೇಷ ಅವಕಾಶ!\u003c\/p\u003e\n\u003cp\u003eತರಬೇತುದಾರರು:\u003cbr\u003eಡಾ. ಬಸವರಾಜ್. ಕೆ\u003c\/p\u003e\n\u003cp\u003e🔗 Payment Link:\u003cbr\u003ehttps:\/\/rzp.io\/l\/MARMAANDBACKPAINCOURSE\u003cbr\u003e\u003c\/p\u003e\n\u003cp\u003eನೀವು ಕಲಿಯುವ ಪ್ರಮುಖ ವಿಷಯಗಳು:\u003cbr\u003e* Marma Therapy\u003cbr\u003e* ದೇಹದ ಪ್ರಮುಖ Pressure Points ಪರಿಚಯ\u003cbr\u003e* Back Pain-ಬೆನ್ನು ನೋವುಗೆ ಸಂಬಂಧಿಸಿದ Pressure Points\u003cbr\u003e* Neck Pain-ಕುತ್ತಿಗೆ ನೋವುಗೆ ಸಂಬಂಧಿಸಿದ Pressure Points\u003cbr\u003e* Knee Pain – ಮಂಡಿ ನೋವುಗೆ ಉಪಯುಕ್ತವಾದ ವಿಧಾನಗಳು\u003cbr\u003e* Sciatica Pain – ಸಯಾಟಿಕಾ ನೋವುಗೆ ಸಂಬಂಧಿಸಿದ Pressure Points\u003cbr\u003e* Energy Balance ಮಾಡುವ ಸರಳ ವಿಧಾನಗಳು\u003cbr\u003e* ದಿನನಿತ್ಯದ ಆರೋಗ್ಯ ಕಾಳಜಿಗೆ ಉಪಯುಕ್ತವಾದ ನೈಸರ್ಗಿಕ ಟಿಪ್ಸ್\u003cbr\u003e* Moxibustion – ಮೋಕ್ಸಿಬಷನ್\u003cbr\u003e* ಕುಟುಂಬದವರಿಗೂ ಉಪಯೋಗವಾಗುವ ಸರಳ\u003cbr\u003e ವಿಧಾನಗಳು\u003c\/p\u003e\n\u003cp\u003eಕೋರ್ಸ್ ವಿವರಗಳು\u003cbr\u003eಅಸಲಿ ಬೆಲೆ: ₹5,000\/-\u003cbr\u003eವಿಶೇಷ ಆಫರ್: ಕೇವಲ ₹1498\/-\u003cbr\u003eದಿನಾಂಕ: ಸೆಪ್ಟೆಂಬರ್ 23\u003cbr\u003eಸಮಯ: ಸಂಜೆ 7:30ರಿಂದ\u003cbr\u003eಭಾಷೆ: ಕನ್ನಡ\u003cbr\u003eರೆಕಾರ್ಡಿಂಗ್: 45 ದಿನಗಳವರೆಗೆ ಲಭ್ಯ\u003cbr\u003eಕೇವಲ 500 ಸೀಟ್ಗಳು ಮಾತ್ರ!\u003cbr\u003eಹೀಗಾಗಿ…\u003cbr\u003e“ನಂತರ ನೋಡೋಣ” ಎಂದು ಮುಂದೂಡಬೇಡಿ.\u003cbr\u003e👉 ಇಂದೇ ನಿಮ್ಮ ಸೀಟ್ ಕಾಯ್ದಿರಿಸಿ!\u003c\/p\u003e\n\u003cp\u003e📲 ಸೇರಲು WhatsApp ನಲ್ಲಿ “Hi” ಎಂದು ಕಳುಹಿಸಿ:\u003cbr\u003e9606496405 🚫 Call ಬೇಡ – WhatsApp ಮಾತ್ರ\u003c\/p\u003e\n\u003cp\u003eಬಸವ ಅಕ್ಯೂ ಅಕಾಡೆಮಿಯ ಉದ್ದೇಶ ಒಂದೇ…\u003cbr\u003e❤️ “ಮನೆ ಮನೆಯಲ್ಲೂ ವೈದ್ಯರನ್ನು ಕಾಣಬೇಕು.”\u003cbr\u003eನಿಮ್ಮ ಆರೋಗ್ಯದ ಪರಿಪೂರ್ಣತೆಗಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿರುವ ನಿಮ್ಮ ನಂಬಿಕೆಯ ಬಸವ ಅಕ್ಯೂ ಅಕಾಡೆಮಿ, ಬೆಂಗಳೂರು\u003c\/p\u003e","brand":"Basava ACU Academy","offers":[{"title":"Default Title","offer_id":44593702764647,"sku":null,"price":1498.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0623\/9977\/4823\/files\/marmatherapy3daysclass.jpg?v=1789026036","url":"https:\/\/basavaacademy.shop\/products\/marma-therapy-class-3-days-from-sep-23","provider":"Basava ACU Academy","version":"1.0","type":"link"}