{"product_id":"single-point-acupressure-and-marma-recording","title":"Single Point Acupressure and Marma Recording","description":"\u003cp\u003eಬಸವ ಅಕ್ಯೂ ಅಕಾಡೆಮಿ ನಿಮ್ಮಿಗಾಗಿ ವಿಶೇಷ 6 ದಿನಗಳ ಆನ್ಲೈನ್ ತರಗತಿ.\u003c\/p\u003e\n\u003cp\u003eಸಿಂಗಲ್ ಪಾಯಿಂಟ್ ಅಕ್ಯುಪ್ರೆಷರ್ \u0026amp; ಮರ್ಮ\u003cbr\u003e6 ದಿನಗಳ ಆನ್ಲೈನ್ ಕೋರ್ಸ್\u003c\/p\u003e\n\u003cp\u003e📢 ಯಾರೆಲ್ಲಾ Offline ತರಗತಿಯನ್ನು ಮಿಸ್ ಮಾಡಿಕೊಂಡಿದ್ದೀರೋ, ಅವರಿಗಾಗಿ ಮತ್ತೊಂದು ಸುವರ್ಣಾವಕಾಶ!\u003c\/p\u003e\n\u003cp\u003eಈ 6 ದಿನಗಳ ಆನ್ಲೈನ್ ಕೋರ್ಸ್ನಲ್ಲಿ ಸೇರಿ, \u003cbr\u003eಮನೆಯಲ್ಲೇ ಕುಳಿತು ಸಂಪೂರ್ಣ ತರಬೇತಿ ಪಡೆಯಿರಿ.\u003cbr\u003eಈ ಅವಕಾಶವನ್ನು ಕೈಚೆಲ್ಲಬೇಡಿ – ಇಂದೇ ನಿಮ್ಮ ಸೀಟ್ ಅನ್ನು ಕಾಯ್ದಿರಿಸಿ!\u003c\/p\u003e\n\u003cp\u003eತರಬೇತುದಾರರು:\u003cbr\u003eಡಾ.ಬಸವರಾಜ್.ಕೆ\u003c\/p\u003e\n\u003cp\u003e6days video recorded will be playing in zoom\u003c\/p\u003e\n\u003cp\u003eಪಾವತಿ ಲಿಂಕ್ ಕೆಳಗೆ ನೀಡಲಾಗಿದೆ\u003cbr\u003ePayment link\u003cbr\u003ehttps:\/\/rzp.io\/rzp\/SinglepointacupressureGEN\u003c\/p\u003e\n\u003cp\u003e📚 ಕೋರ್ಸ್ ವಿವರಗಳು\u003cbr\u003e💰 ಅಸಲಿ ಬೆಲೆ: ₹10,999\/-\u003cbr\u003e🔥 ವಿಶೇಷ ಆಫರ್ ಬೆಲೆ: ₹,3399\/-\u003cbr\u003e🎁 ಉಚಿತ ಪುಸ್ತಕದೊಂದಿಗೆ\u003cbr\u003e📅 ದಿನಾಂಕ: July 7th\u003cbr\u003e⏰ ಸಮಯ:ಸಂಜೆ 7:30PM\u003cbr\u003e🗣️ ಭಾಷೆ: ಕನ್ನಡದಲ್ಲಿ \u003cbr\u003e🎥 ರೆಕಾರ್ಡಿಂಗ್:1 ತಿಂಗಳು ಲಭ್ಯ\u003c\/p\u003e\n\u003cp\u003eಈ ಆನ್ಲೈನ್ನಲ್ಲಿ ನೀವು ಕಲಿಯುವ ಪ್ರಮುಖ ವಿಷಯಗಳು\u003cbr\u003e✅ Seed Therapy practically ಹೇಗೆ ಬಳಸುವುದು\u003cbr\u003e✅ ಮನೆಯಲ್ಲೇ ಮಾಡಬಹುದಾದ Acupressure ತಂತ್ರಗಳು\u003cbr\u003e✅ ದೇಹದ ಪ್ರಮುಖ Pressure Points ಪರಿಚಯ\u003cbr\u003e✅ BP, Stress \u0026amp; Anxiety ನಿಯಂತ್ರಣ ವಿಧಾನಗಳು\u003cbr\u003e✅ Color Therapy ಉಪಯೋಗಗಳು ಮತ್ತು ವಿಧಾನಗಳು\u003cbr\u003e✅ ದೇಹದ Energy Balance ಮಾಡುವ ಸರಳ ವಿಧಾನಗಳು\u003cbr\u003e✅ ಹೃದಯ ಆರೋಗ್ಯಕ್ಕೆ ನೈಸರ್ಗಿಕ ಪರಿಹಾರಗಳು\u003cbr\u003e✅ ದಿನನಿತ್ಯ ಆರೋಗ್ಯ ಕಾಪಾಡಿಕೊಳ್ಳುವ ನೈಸರ್ಗಿಕ ಟಿಪ್ಸ್\u003cbr\u003e✅ ಕುಟುಂಬದವರಿಗೂ ಉಪಯೋಗವಾಗುವ ಚಿಕಿತ್ಸಾ ವಿಧಾನಗಳು.\u003c\/p\u003e\n\u003cp\u003e🌿 ನೈಸರ್ಗಿಕ ಚಿಕಿತ್ಸಾ ವಿಧಾನಗಳು\u003cbr\u003e✅ Seed Therapy\u003cbr\u003e✅ Acupressure\u003cbr\u003e✅ Color ಥೇರೇಪಿ\u003cbr\u003e✅ Marma Therapy\u003c\/p\u003e\n\u003cp\u003e📲 ತರಗತಿಗೆ ಸೇರಲು ಈಗಲೇ.\u003cbr\u003eWhatsApp ನಲ್ಲಿ “Hi”ಎಂದು ಕಳುಹಿಸಿ:9606496405\u003cbr\u003e🚫 Call ಬೇಡ –WhatsApp ಮಾತ್ರ\u003c\/p\u003e\n\u003cp\u003eಈಗಾಗಲೇ ಸಾವಿರಾರು ವಿದ್ಯಾರ್ಥಿಗಳನ್ನು ಉತ್ತೇಜಿಸಿ ಬೆಳೆಸಿರುವ ಸಂಸ್ಥೆಯು, \u003c\/p\u003e\n\u003cp\u003eನಮ್ಮ ಉದ್ದೇಶ ಮನೆ ಮನೆಯಲ್ಲೂ ವೈದ್ಯರನ್ನು ಕಾಣುವ ಉದ್ದೇಶ ನಮ್ಮದಾಗಿದೆ” \u003c\/p\u003e\n\u003cp\u003eನಿಮ್ಮ ಆರೋಗ್ಯದ ಪರಿಪೂರ್ಣತೆಗಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದೆ ನಿಮ್ಮ ನಂಬಿಕೆಯ ಬಸವ ಅಕ್ಯು ಅಕಾಡೆಮಿ, ಬೆಂಗಳೂರು 🙏\u003c\/p\u003e","brand":"Basava ACU Academy","offers":[{"title":"Default Title","offer_id":44102247678055,"sku":null,"price":3399.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0623\/9977\/4823\/files\/singlepointacupressureandmarmarecording.jpg?v=1782278268","url":"https:\/\/basavaacademy.shop\/products\/single-point-acupressure-and-marma-recording","provider":"Basava ACU Academy","version":"1.0","type":"link"}