{"product_id":"spa-marma-mangaluru","title":"SPA \u0026 Marma Mangaluru","description":"\u003cp\u003eಬಸವ ಅಕ್ಯೂ ಅಕಾಡೆಮಿ ನಿಮ್ಮಿಗಾಗಿ ವಿಶೇಷ 2 ದಿನಗಳ ಆಫ್ ಲೈನ್ ತರಗತಿ ಮಂಗಳೂರಿನಲ್ಲಿ.\u003c\/p\u003e\n\u003cp\u003eಸಿಂಗಲ್ ಪಾಯಿಂಟ್ ಅಕ್ಯುಪ್ರೆಷರ್ \u0026amp; ಮರ್ಮ\u003cbr\u003e2 ದಿನಗಳ ಆಫ್ ಲೈನ್ ತರಗತಿ.\u003c\/p\u003e\n\u003cp\u003eಯಾರೆಲ್ಲಾ ವಿದ್ಯಾರ್ಥಿಗಳು Offline ತರಗತಿಯನ್ನು ಮಿಸ್ ಮಾಡಿಕೊಂಡಿದ್ದೀರೋ, ಅವರಿಗಾಗಿ ಮತ್ತೊಂದು ಮಂಗಳೂರಿನಲ್ಲಿ ಸುವರ್ಣಾವಕಾಶ!\u003c\/p\u003e\n\u003cp\u003eಈ 2 ದಿನಗಳ ಆಫ್ ಲೈನ್ ತರಗತಿ ಸಂಪೂರ್ಣ ತರಬೇತಿ ಪಡೆಯಿರಿ,ಈ ಅವಕಾಶವನ್ನು ಕೈಚೆಲ್ಲಬೇಡಿ –ಇಂದೇ ನಿಮ್ಮ ಸೀಟ್ ಅನ್ನು ಕಾಯ್ದಿರಿಸಿ!\u003c\/p\u003e\n\u003cp\u003eತರಬೇತುದಾರರು:\u003cbr\u003eಶ್ರೀ ಡಾ.ಬಸವರಾಜ್.ಕೆ\u003c\/p\u003e\n\u003cp\u003eಪಾವತಿ ಲಿಂಕ್ ಕೆಳಗೆ ನೀಡಲಾಗಿದೆ\u003cbr\u003ePayment link\u003cbr\u003ehttps:\/\/rzp.io\/rzp\/OfflineworkshopMangloreGEN\u003c\/p\u003e\n\u003cp\u003e📚 ಕೋರ್ಸ್ ವಿವರಗಳು\u003cbr\u003eಅಸಲಿ ಬೆಲೆ: ₹10,999\/-\u003cbr\u003eವಿಶೇಷ ಆಫರ್ ಬೆಲೆ: ₹,4999\/-\u003cbr\u003eಉಚಿತ ಪುಸ್ತಕದೊಂದಿಗೆ\u003cbr\u003eದಿನಾಂಕ: ಆಗಸ್ಟ್ 7th \u0026amp; 8th\u003cbr\u003eಸಮಯ:10am To 4pm\u003cbr\u003eಭಾಷೆ: ಕನ್ನಡದಲ್ಲಿ \u003cbr\u003eರೆಕಾರ್ಡಿಂಗ್:1 ತಿಂಗಳು ಲಭ್ಯ\u003c\/p\u003e\n\u003cp\u003eನೀವು ಕಲಿಯುವ ಪ್ರಮುಖ ವಿಷಯಗಳು\u003cbr\u003e✅ Seed Therapy practically ಹೇಗೆ ಬಳಸುವುದು\u003cbr\u003e✅ ಮನೆಯಲ್ಲೇ ಮಾಡಬಹುದಾದ Acupressure ತಂತ್ರಗಳು\u003cbr\u003e✅ ದೇಹದ ಪ್ರಮುಖ Pressure Points ಪರಿಚಯ\u003cbr\u003e✅ BP, stress \u0026amp; Anxiety ನಿಯಂತ್ರಣ ವಿಧಾನಗಳು\u003cbr\u003e✅ Color Therapy ಉಪಯೋಗಗಳು ಮತ್ತು ವಿಧಾನಗಳು\u003cbr\u003e✅ ದೇಹದ Energy Balance ಮಾಡುವ ಸರಳ ವಿಧಾನಗಳು\u003cbr\u003e✅ ಹೃದಯ ಆರೋಗ್ಯಕ್ಕೆ ನೈಸರ್ಗಿಕ ಪರಿಹಾರಗಳು\u003cbr\u003e✅ ದಿನನಿತ್ಯ ಆರೋಗ್ಯ ಕಾಪಾಡಿಕೊಳ್ಳುವ ನೈಸರ್ಗಿಕ ಟಿಪ್ಸ್\u003cbr\u003e✅ ಕುಟುಂಬದವರಿಗೂ ಉಪಯೋಗವಾಗುವ ಚಿಕಿತ್ಸಾ ವಿಧಾನಗಳು.\u003c\/p\u003e\n\u003cp\u003e🌿 ನೈಸರ್ಗಿಕ ಚಿಕಿತ್ಸಾ ವಿಧಾನಗಳು\u003cbr\u003e✅ Seed Therapy\u003cbr\u003e✅ Acupressure\u003cbr\u003e✅ Color ಥೇರೇಪಿ\u003cbr\u003e✅ Marma Therapy\u003c\/p\u003e\n\u003cp\u003e📲 ತರಗತಿಗೆ ಸೇರಲು ಈಗಲೇ.\u003cbr\u003eWhatsApp ನಲ್ಲಿ “Hi”ಎಂದು ಕಳುಹಿಸಿ:9606496405\u003cbr\u003e🚫 Call ಬೇಡ –WhatsApp ಮಾತ್ರ\u003c\/p\u003e\n\u003cp\u003eಈಗಾಗಲೇ ಲಕ್ಷಾಂತರ ವಿದ್ಯಾರ್ಥಿಗಳನ್ನು ಉತ್ತೇಜಿಸಿ ಬೆಳೆಸಿರುವ ಸಂಸ್ಥೆಯು, \u003c\/p\u003e\n\u003cp\u003eನಮ್ಮ ಉದ್ದೇಶ ಮನೆ ಮನೆಯಲ್ಲೂ ವೈದ್ಯರನ್ನು ಕಾಣುವ ಉದ್ದೇಶ ನಮ್ಮದಾಗಿದೆ” \u003c\/p\u003e\n\u003cp\u003eನಿಮ್ಮ ಆರೋಗ್ಯದ ಪರಿಪೂರ್ಣತೆಗಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದೆ ನಿಮ್ಮ ನಂಬಿಕೆಯ ಬಸವ ಅಕ್ಯು ಅಕಾಡೆಮಿ, ಬೆಂಗಳೂರು 🙏\u003c\/p\u003e","brand":"Basava ACU Academy","offers":[{"title":"Default Title","offer_id":44240181231719,"sku":null,"price":4999.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0623\/9977\/4823\/files\/WhatsAppImage2026-07-16at2.37.24PM.jpg?v=1784226520","url":"https:\/\/basavaacademy.shop\/products\/spa-marma-mangaluru","provider":"Basava ACU Academy","version":"1.0","type":"link"}