Basava Acu Academy Presentsಬಸವ ಅಕ್ಯು ಅಕಾಡೆಮಿ ಪ್ರಸ್ತುತಪಡಿಸುತ್ತದೆ

Activate your body-mind healing switches in 3 daysನಿಮ್ಮ ದೇಹ–ಮನಸ್ಸಿನ ಹೀಲಿಂಗ್ ಸ್ವಿಚ್ಗಳನ್ನು 3 ದಿನಗಳಲ್ಲಿ ಸಕ್ರಿಯಗೊಳಿಸಿ

Magical Switch Code — a 3-day online Zoom workshop, taught entirely in Kannada by Dr. Basavaraj K. This landing page is bilingual, but the live classes are conducted in Kannada.

ಮ್ಯಾಜಿಕಲ್ ಸ್ವಿಚ್ ಕೋಡ್ — 3 ದಿನಗಳ ಆನ್‌ಲೈನ್ Zoom ವರ್ಕ್‌ಶಾಪ್ (ಸಂಪೂರ್ಣ ಕನ್ನಡ ಭಾಷೆಯಲ್ಲಿ), ಡಾ. ಬಸವರಾಜ್ ಕೆ ಜೊತೆ ನೇರ ಮಾರ್ಗದರ್ಶನ.

₹4,000 ₹1,498 Save ₹2,502 (63% off)₹2,502 ಉಳಿತಾಯ (63% ಆಫ್)
--
Daysದಿನ
--
Hrsಗಂಟೆ
--
Minನಿಮಿಷ
--
Secಸೆಕೆಂಡ್
Register Now — ₹1,498ಈಗಲೇ ನೋಂದಣಿ ಮಾಡಿ — ₹1,498
🩺 Mentor: Dr. Basavaraj K · Dual PhD (Pulse Diagnosis & Acupuncture) ಮಾರ್ಗದರ್ಶಕರು: ಡಾ. ಬಸವರಾಜ್ ಕೆ · ಡ್ಯುಯಲ್ PhD (ನಾಡಿ ಪರೀಕ್ಷೆ ಮತ್ತು ಅಕ್ಯುಪಂಕ್ಚರ್)
Magical Switch Code Workshop — Dr. Basavaraj K
Does this sound like you?ಇದು ನಿಮಗೆ ಅನ್ವಯಿಸುತ್ತದೆಯೇ?

Stress, poor sleep, low confidence — they may all share one root causeಒತ್ತಡ, ನಿದ್ರೆಯ ಕೊರತೆ, ಆತ್ಮವಿಶ್ವಾಸದ ಕೊರತೆ — ಇವೆಲ್ಲದಕ್ಕೂ ಒಂದೇ ಮೂಲ ಇರಬಹುದು

😰

Everyday stress, anxiety and fear just aren't going away

ಪ್ರತಿದಿನ ಒತ್ತಡ, ಆತಂಕ, ಭಯದ ಭಾವನೆಗಳು ಕಡಿಮೆಯಾಗುತ್ತಿಲ್ಲ

🌙

You're not sleeping well at night, mind won't settle

ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲ, ಮನಸ್ಸು ಶಾಂತವಾಗುತ್ತಿಲ್ಲ

🎯

Focus, confidence and willpower feel like they're slipping

ಏಕಾಗ್ರತೆ, ಆತ್ಮವಿಶ್ವಾಸ ಮತ್ತು ಮನೋಬಲ ಕಡಿಮೆಯಾಗುತ್ತಿದೆ ಎಂದು ಅನಿಸುತ್ತಿದೆ

50,000+
Patients treated by Dr. Basavarajಡಾ. ಬಸವರಾಜ್ ಚಿಕಿತ್ಸೆ ನೀಡಿದ ರೋಗಿಗಳು
15,000+
Healers trainedತರಬೇತಿ ಪಡೆದ ಚಿಕಿತ್ಸಕರು
Dual PhD
Pulse Diagnosis & Acupunctureನಾಡಿ ಪರೀಕ್ಷೆ ಮತ್ತು ಅಕ್ಯುಪಂಕ್ಚರ್
20+
Years of experienceವರ್ಷಗಳ ಅನುಭವ
What's inside the courseಕೋರ್ಸ್‌ನಲ್ಲಿ ಏನಿದೆ

What you'll learn in 3 days3 ದಿನಗಳಲ್ಲಿ ನೀವು ಕಲಿಯುವುದು

How to activate your body-mind healing switches

ನಿಮ್ಮ ದೇಹ–ಮನಸ್ಸಿನ ಹೀಲಿಂಗ್ ಸ್ವಿಚ್‌ಗಳನ್ನು ಸಕ್ರಿಯಗೊಳಿಸುವ ವಿಧಾನ

Techniques to convert negative thoughts into positive energy

ನಕಾರಾತ್ಮಕ ಚಿಂತನೆಗಳನ್ನು ಸಕಾರಾತ್ಮಕ ಶಕ್ತಿಯಾಗಿ ಪರಿವರ್ತಿಸುವ ತಂತ್ರಗಳು

Practical methods to reduce stress, anxiety and fear

ಒತ್ತಡ, ಆತಂಕ ಹಾಗೂ ಭಯವನ್ನು ಕಡಿಮೆ ಮಾಡುವ ಪ್ರಾಯೋಗಿಕ ವಿಧಾನಗಳು

Techniques to awaken the body's natural healing capacity

ದೇಹದ ಸ್ವಾಭಾವಿಕ ಹೀಲಿಂಗ್ ಸಾಮರ್ಥ್ಯವನ್ನು ಜಾಗೃತಗೊಳಿಸುವ ತಂತ್ರಗಳು

How to use energy switches for health, happiness and success

ಆರೋಗ್ಯ, ಸಂತೋಷ ಮತ್ತು ಯಶಸ್ಸಿಗಾಗಿ ಶಕ್ತಿಯ ಸ್ವಿಚ್‌ಗಳನ್ನು ಬಳಸುವ ವಿಧಾನ

Practices to boost focus, confidence and willpower

ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಮನೋಬಲವನ್ನು ಹೆಚ್ಚಿಸುವ ಅಭ್ಯಾಸಗಳು

Simple techniques useful for family members too

ಕುಟುಂಬದ ಸದಸ್ಯರಿಗೂ ಉಪಯೋಗವಾಗುವ ಸರಳ ತಂತ್ರಗಳು

Practices you can follow every day

ಪ್ರತಿದಿನ ಅನುಸರಿಸಬಹುದಾದ ಅಭ್ಯಾಸಗಳು

Key Benefitsಪ್ರಮುಖ ಪ್ರಯೋಜನಗಳು

How you'll feel after this workshopಈ ವರ್ಕ್‌ಶಾಪ್ ಮುಗಿದ ನಂತರ ನಿಮ್ಮಲ್ಲಿ ಆಗುವ ಬದಲಾವಣೆ

💪Better physical & mental healthಉತ್ತಮ ದೈಹಿಕ & ಮಾನಸಿಕ ಆರೋಗ್ಯ
😴Better sleep & peace of mindಉತ್ತಮ ನಿದ್ರೆ & ಮನಶ್ಶಾಂತಿ
🌞A positive lifestyleಸಕಾರಾತ್ಮಕ ಜೀವನಶೈಲಿ
🔥Boosted confidence & energyಆತ್ಮವಿಶ್ವಾಸ & ಶಕ್ತಿ ವೃದ್ಧಿ
🌿A new step toward natural healthನೈಸರ್ಗಿಕ ಆರೋಗ್ಯದತ್ತ ಹೊಸ ಹೆಜ್ಜೆ
Dr. Basavaraj K
Course Mentorಕೋರ್ಸ್ ಮಾರ್ಗದರ್ಶಕರು

Dr. Basavaraj K

"Building one healer in every home."

"ಪ್ರತಿ ಮನೆಯಲ್ಲೂ ಒಬ್ಬ ಹೀಲರ್ರನ್ನು ರೂಪಿಸುವುದು."

With experience treating 50,000+ patients and training 15,000+ therapists, Dr. Basavaraj K personally guides this 3-day workshop — with simple, practical methods you can follow right at home.

50,000+ ರೋಗಿಗಳಿಗೆ ಚಿಕಿತ್ಸೆ ನೀಡಿ, 15,000+ ಚಿಕಿತ್ಸಕರಿಗೆ ತರಬೇತಿ ನೀಡಿದ ಅನುಭವದೊಂದಿಗೆ, ಡಾ. ಬಸವರಾಜ್ ಕೆ ಈ 3 ದಿನಗಳ ವರ್ಕ್‌ಶಾಪ್‌ನಲ್ಲಿ ನೇರವಾಗಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ — ಸರಳ, ಪ್ರಾಯೋಗಿಕ ಮತ್ತು ಮನೆಯಲ್ಲೇ ಅನುಸರಿಸಬಹುದಾದ ವಿಧಾನಗಳಲ್ಲಿ.

Course Detailsಕೋರ್ಸ್ ವಿವರಗಳು

Everything at a glanceಒಂದೇ ನೋಟದಲ್ಲಿ ಎಲ್ಲಾ ವಿವರಗಳು

Course Startsಕೋರ್ಸ್ ಆರಂಭ28th Julyನೇ ಜುಲೈ
Durationಅವಧಿ3 Days3 ದಿನಗಳು
Timeಸಮಯ7:30 PM to 9:30 PMಸಂಜೆ 7:30 ರಿಂದ 9:30
PlatformವೇದಿಕೆOnline Zoomಆನ್‌ಲೈನ್ Zoom
LanguageಭಾಷೆKannadaಕನ್ನಡ
Recording Accessರೆಕಾರ್ಡಿಂಗ್ ಲಭ್ಯತೆ30 Days30 ದಿನಗಳು
Base Feeಮೂಲ ಶುಲ್ಕ₹4,000
Special Offer Feeವಿಶೇಷ ಆಫರ್ ಶುಲ್ಕ₹1,498
Register Now — ₹1,498ಈಗಲೇ ನೋಂದಣಿ ಮಾಡಿ — ₹1,498
From people already practicing thisಈಗಾಗಲೇ ಅಭ್ಯಾಸ ಮಾಡುತ್ತಿರುವವರಿಂದ

What these techniques have done for peopleಈ ತಂತ್ರಗಳು ಜನರಿಗೆ ಏನು ಅನುಭವ ನೀಡಿವೆ

"After learning these switch techniques, the clutter in my mind at bedtime has eased — I fall asleep much faster now."

"ಸ್ವಿಚ್ ತಂತ್ರಗಳನ್ನು ಕಲಿತ ನಂತರ, ರಾತ್ರಿ ಮಲಗುವ ಮುನ್ನ ಮನಸ್ಸಿನ ಗೊಂದಲ ತಗ್ಗಿ, ಈಗ ಬೇಗ ನಿದ್ರೆ ಬರುತ್ತಿದೆ."

— Workshop Participant
— ವರ್ಕ್‌ಶಾಪ್ ಭಾಗವಹಿಸಿದವರು

"In stressful moments, using these switches lets me calm down within a few minutes."

"ಒತ್ತಡದ ಸಂದರ್ಭಗಳಲ್ಲಿ ಈ ಸ್ವಿಚ್‌ಗಳನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಶಾಂತವಾಗುವುದು ಸಾಧ್ಯವಾಗುತ್ತಿದೆ."

— Workshop Participant
— ವರ್ಕ್‌ಶಾಪ್ ಭಾಗವಹಿಸಿದವರು

"These are simple techniques I could teach the whole family. It's even helped my children's focus."

"ಮನೆಯ ಎಲ್ಲರಿಗೂ ಕಲಿಸಬಹುದಾದ ಸರಳ ತಂತ್ರಗಳು ಇವು. ಮಕ್ಕಳ ಏಕಾಗ್ರತೆಗೂ ಸಹಾಯವಾಗಿದೆ."

— Workshop Participant
— ವರ್ಕ್‌ಶಾಪ್ ಭಾಗವಹಿಸಿದವರು
⚠️ Important Notice: Once payment is completed, the course fee cannot be refunded or transferred to another person under any circumstances. (Terms and conditions apply.)
⚠️ ಪ್ರಮುಖ ಸೂಚನೆ: ಪಾವತಿ ಪೂರ್ಣಗೊಂಡ ನಂತರ ಕೋರ್ಸ್ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರುಪಾವತಿ (Refund) ಅಥವಾ ಬೇರೆ ವ್ಯಕ್ತಿಗೆ ವರ್ಗಾವಣೆ (Transfer) ಮಾಡಲಾಗುವುದಿಲ್ಲ. (ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.)
Before you decideನಿರ್ಧರಿಸುವ ಮೊದಲು

Common Questionsಸಾಮಾನ್ಯ ಪ್ರಶ್ನೆಗಳು

What language is this workshop conducted in? ಈ ವರ್ಕ್‌ಶಾಪ್ ಯಾವ ಭಾಷೆಯಲ್ಲಿ ನಡೆಯುತ್ತದೆ?

Entirely in Kannada, taught personally by Dr. Basavaraj K.

ಸಂಪೂರ್ಣ ಕನ್ನಡ ಭಾಷೆಯಲ್ಲಿ, ಡಾ. ಬಸವರಾಜ್ ಕೆ ಅವರೇ ಖುದ್ದಾಗಿ ಬೋಧಿಸುತ್ತಾರೆ.

What if I can't attend live? ನಾನು ತರಗತಿಗೆ ಹಾಜರಾಗಲು ಸಾಧ್ಯವಾಗದಿದ್ದರೆ?

No worries. Each session's recording stays available for 30 days, so you can watch it at your own time.

ಚಿಂತೆ ಇಲ್ಲ. ಪ್ರತಿ ಸೆಷನ್‌ನ ರೆಕಾರ್ಡಿಂಗ್ 30 ದಿನಗಳವರೆಗೆ ಲಭ್ಯವಿರುತ್ತದೆ, ಇದರಿಂದ ನೀವು ನಿಮ್ಮ ಸಮಯದಲ್ಲಿ ಪುನಃ ನೋಡಬಹುದು.

Do I need any background to learn this? ಇದನ್ನು ಕಲಿಯಲು ಯಾವುದೇ ಹಿನ್ನೆಲೆ ಬೇಕೇ?

No. This is designed for complete beginners. No medical or therapy background is required.

ಇಲ್ಲ. ಇದು ಸಂಪೂರ್ಣವಾಗಿ ಆರಂಭಿಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಯಾವುದೇ ವೈದ್ಯಕೀಯ ಅಥವಾ ಚಿಕಿತ್ಸಾ ಹಿನ್ನೆಲೆ ಅಗತ್ಯವಿಲ್ಲ.

Do I get a refund after payment? ಪಾವತಿಯ ನಂತರ ರೀಫಂಡ್ ಸಿಗುತ್ತದೆಯೇ?

No, once payment is completed, refund or transfer isn't possible. Please register keeping this in mind.

ಇಲ್ಲ, ಪಾವತಿ ಪೂರ್ಣಗೊಂಡ ನಂತರ ಮರುಪಾವತಿ ಅಥವಾ ವರ್ಗಾವಣೆ ಸಾಧ್ಯವಿಲ್ಲ. ದಯವಿಟ್ಟು ಇದನ್ನು ಗಮನದಲ್ಲಿಟ್ಟುಕೊಂಡು ನೋಂದಾಯಿಸಿ.

How many seats are available? ಎಷ್ಟು ಸೀಟುಗಳು ಲಭ್ಯವಿವೆ?

Only limited seats, since Dr. Basavaraj personally attends to every participant's questions.

ಸೀಮಿತ ಸೀಟುಗಳು ಮಾತ್ರ ಲಭ್ಯ, ಏಕೆಂದರೆ ಡಾ. ಬಸವರಾಜ್ ಪ್ರತಿ ಭಾಗವಹಿಸುವವರ ಪ್ರಶ್ನೆಗಳಿಗೆ ಖುದ್ದಾಗಿ ಗಮನ ಕೊಡುತ್ತಾರೆ.

Your healing switch is still turned off.ನಿಮ್ಮ ಹೀಲಿಂಗ್ ಸ್ವಿಚ್ ಇನ್ನೂ ಆಫ್ ಆಗಿಯೇ ಇದೆ.

₹1,498 instead of ₹4,000 — register before 28th July. Limited seats.

₹4,000 ಬದಲು ₹1,498 ಮಾತ್ರ — 28ನೇ ಜುಲೈಗೆ ಮುನ್ನ ನೋಂದಾಯಿಸಿ. ಸೀಮಿತ ಸೀಟುಗಳು.

Register Now — ₹1,498ಈಗಲೇ ನೋಂದಣಿ ಮಾಡಿ — ₹1,498