Single Point Acupressure and Marma Recording
Single Point Acupressure and Marma Recording
ಬಸವ ಅಕ್ಯೂ ಅಕಾಡೆಮಿ ನಿಮ್ಮಿಗಾಗಿ ವಿಶೇಷ 6 ದಿನಗಳ ಆನ್ಲೈನ್ ತರಗತಿ.
ಸಿಂಗಲ್ ಪಾಯಿಂಟ್ ಅಕ್ಯುಪ್ರೆಷರ್ & ಮರ್ಮ
6 ದಿನಗಳ ಆನ್ಲೈನ್ ಕೋರ್ಸ್
📢 ಯಾರೆಲ್ಲಾ Offline ತರಗತಿಯನ್ನು ಮಿಸ್ ಮಾಡಿಕೊಂಡಿದ್ದೀರೋ, ಅವರಿಗಾಗಿ ಮತ್ತೊಂದು ಸುವರ್ಣಾವಕಾಶ!
ಈ 6 ದಿನಗಳ ಆನ್ಲೈನ್ ಕೋರ್ಸ್ನಲ್ಲಿ ಸೇರಿ,
ಮನೆಯಲ್ಲೇ ಕುಳಿತು ಸಂಪೂರ್ಣ ತರಬೇತಿ ಪಡೆಯಿರಿ.
ಈ ಅವಕಾಶವನ್ನು ಕೈಚೆಲ್ಲಬೇಡಿ – ಇಂದೇ ನಿಮ್ಮ ಸೀಟ್ ಅನ್ನು ಕಾಯ್ದಿರಿಸಿ!
ತರಬೇತುದಾರರು:
ಡಾ.ಬಸವರಾಜ್.ಕೆ
6days video recorded will be playing in zoom
ಪಾವತಿ ಲಿಂಕ್ ಕೆಳಗೆ ನೀಡಲಾಗಿದೆ
Payment link
https://rzp.io/rzp/SinglepointacupressureGEN
📚 ಕೋರ್ಸ್ ವಿವರಗಳು
💰 ಅಸಲಿ ಬೆಲೆ: ₹10,999/-
🔥 ವಿಶೇಷ ಆಫರ್ ಬೆಲೆ: ₹,3399/-
🎁 ಉಚಿತ ಪುಸ್ತಕದೊಂದಿಗೆ
📅 ದಿನಾಂಕ: July 7th
⏰ ಸಮಯ:ಸಂಜೆ 7:30PM
🗣️ ಭಾಷೆ: ಕನ್ನಡದಲ್ಲಿ
🎥 ರೆಕಾರ್ಡಿಂಗ್:1 ತಿಂಗಳು ಲಭ್ಯ
ಈ ಆನ್ಲೈನ್ನಲ್ಲಿ ನೀವು ಕಲಿಯುವ ಪ್ರಮುಖ ವಿಷಯಗಳು
✅ Seed Therapy practically ಹೇಗೆ ಬಳಸುವುದು
✅ ಮನೆಯಲ್ಲೇ ಮಾಡಬಹುದಾದ Acupressure ತಂತ್ರಗಳು
✅ ದೇಹದ ಪ್ರಮುಖ Pressure Points ಪರಿಚಯ
✅ BP, Stress & Anxiety ನಿಯಂತ್ರಣ ವಿಧಾನಗಳು
✅ Color Therapy ಉಪಯೋಗಗಳು ಮತ್ತು ವಿಧಾನಗಳು
✅ ದೇಹದ Energy Balance ಮಾಡುವ ಸರಳ ವಿಧಾನಗಳು
✅ ಹೃದಯ ಆರೋಗ್ಯಕ್ಕೆ ನೈಸರ್ಗಿಕ ಪರಿಹಾರಗಳು
✅ ದಿನನಿತ್ಯ ಆರೋಗ್ಯ ಕಾಪಾಡಿಕೊಳ್ಳುವ ನೈಸರ್ಗಿಕ ಟಿಪ್ಸ್
✅ ಕುಟುಂಬದವರಿಗೂ ಉಪಯೋಗವಾಗುವ ಚಿಕಿತ್ಸಾ ವಿಧಾನಗಳು.
🌿 ನೈಸರ್ಗಿಕ ಚಿಕಿತ್ಸಾ ವಿಧಾನಗಳು
✅ Seed Therapy
✅ Acupressure
✅ Color ಥೇರೇಪಿ
✅ Marma Therapy
📲 ತರಗತಿಗೆ ಸೇರಲು ಈಗಲೇ.
WhatsApp ನಲ್ಲಿ “Hi”ಎಂದು ಕಳುಹಿಸಿ:9606496405
🚫 Call ಬೇಡ –WhatsApp ಮಾತ್ರ
ಈಗಾಗಲೇ ಸಾವಿರಾರು ವಿದ್ಯಾರ್ಥಿಗಳನ್ನು ಉತ್ತೇಜಿಸಿ ಬೆಳೆಸಿರುವ ಸಂಸ್ಥೆಯು,
ನಮ್ಮ ಉದ್ದೇಶ ಮನೆ ಮನೆಯಲ್ಲೂ ವೈದ್ಯರನ್ನು ಕಾಣುವ ಉದ್ದೇಶ ನಮ್ಮದಾಗಿದೆ”
ನಿಮ್ಮ ಆರೋಗ್ಯದ ಪರಿಪೂರ್ಣತೆಗಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದೆ ನಿಮ್ಮ ನಂಬಿಕೆಯ ಬಸವ ಅಕ್ಯು ಅಕಾಡೆಮಿ, ಬೆಂಗಳೂರು 🙏
Couldn't load pickup availability
Share
