ಪೆಂಡುಲಂ ಒಂದು ಮಾಯಾ ದೀಪ!
3 ದಿನಗಳ ಪೆಂಡುಲಂ ಕಾರ್ಯಾಗಾರ
🗣️ ಈ ಕಾರ್ಯಾಗಾರವು ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲಿ ನಡೆಯುತ್ತದೆ
| 📅 ದಿನಾಂಕ | 25, 26, 27 August 2026 |
| ⏰ ಸಮಯ | 7:30 PM – 9:30 PM |
| 🎥 ರೆಕಾರ್ಡಿಂಗ್ | 30 ದಿನಗಳವರೆಗೆ ಲಭ್ಯ |
| 📖 ಬೋನಸ್ | ಪೆಂಡುಲಂ ಪುಸ್ತಕ ಉಚಿತ (ಕನ್ನಡ) |
ಪೆಂಡುಲಂ ಎಂದರೇನು?
ಪೆಂಡುಲಂ ಮಾನವನ ಒಳಮನಸ್ಸಿನ ಶಕ್ತಿಯ ಒಂದು ವಿಸ್ತರಣೆ (extension) ಆಗಿದ್ದು, ಅದರಿಂದ ನಾವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟಗಳಲ್ಲಿ ಉತ್ತಮ ಸಮತೋಲನ ಸಾಧಿಸಬಹುದು. ಸುಮಾರು 5000 ವರ್ಷಗಳ ಹಿಂದಿನಿಂದಲೂ ಇದರ ಉಪಯೋಗದ ದಾಖಲೆಗಳು ದೊರೆಯುತ್ತವೆ. ಪೆಂಡುಲಂ ಸರಿಯಾದ ರೀತಿಯಲ್ಲಿ ಸಾಧನೆ ಮಾಡಿದಾಗ, ಅದು ಜೀವನದ ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಫಲ ನೀಡುತ್ತದೆ.
ಯಾರು ಭಾಗವಹಿಸಬಹುದು?
- ನೈಸರ್ಗಿಕ ಚಿಕಿತ್ಸೆಯಲ್ಲಿ ಆಸಕ್ತಿ ಹೊಂದಿರುವವರು
- 🧘 ಯೋಗ ಶಿಕ್ಷಕರು
- ನೈಸರ್ಗಿಕ / ರೇಖಿ / ಆಯುರ್ವೇದ ವೈದ್ಯರು
- ಗೃಹಿಣಿಯರು
ಪೆಂಡುಲಂ ಉಪಯೋಗಗಳು
- ಮಕ್ಕಳ ದೈಹಿಕ ಮತ್ತು ಮಾನಸಿಕ ತೊಂದರೆ ನಿವಾರಣೆ
- ಆರೋಗ್ಯದ ಮಾರ್ಗದ ಅರಿವು
- ಮನೆಯ ವಾಸ್ತು ಸಮತೋಲನ
- ಹೊಸ ವಿದ್ಯೆಗಳ ಅಳವಡಿಕೆ
- ಮನಸ್ಸಿನ ಏಕಾಗ್ರತೆ ಮತ್ತು ಚಕ್ರಗಳ ಸಮತೋಲನ
ಪ್ರಾಕ್ಟೀಸ್ ಪೆಂಡುಲಂ ಬೇಕೇ?
ಕಾರ್ಯಾಗಾರದಲ್ಲಿ ಅಭ್ಯಾಸ ಮಾಡಲು ನಿಮ್ಮದೇ ಪೆಂಡುಲಂ ಸೇರಿಸಿ.
+ ₹250
ವರ್ಕ್‌ಶಾಪ್ + ಪೆಂಡುಲಂ ಸೇರಿಸಿತರಬೇತುದಾರರು
ಡಾ. ಎಸ್. ನಾಗೇಶ್
ಕಾಸ್ಮಿಕ್ ಎನರ್ಜಿ ಹೀಲರ್ | 35 ವರ್ಷಗಳ ಅನುಭವ
35 ಕ್ಕೂ ಹೆಚ್ಚು ಪರ್ಯಾಯ ಚಿಕಿತ್ಸಾ ವಿಧಾನಗಳಲ್ಲಿ ಪರಿಣತಿ.
ಸಪ್ತರ್ಷಿ ಸಮರ್ಪಣ ಹೀಲಿಂಗ್ ಸೆಂಟರ್, ಬಸವೇಶ್ವರನಗರ, ಬೆಂಗಳೂರು
ಇಂದೇ ನಿಮ್ಮ ಸ್ಥಾನ ಕಾಯ್ದಿರಿಸಿ
🗣️ ತರಗತಿ ಭಾಷೆ: ಕನ್ನಡ ಮಾತ್ರ
ಪ್ರಶ್ನೋತ್ತರಗಳು
ತರಗತಿ ಯಾವ ಭಾಷೆಯಲ್ಲಿ ನಡೆಯುತ್ತದೆ?
ಈ ಕಾರ್ಯಾಗಾರ ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲಿ ಮಾತ್ರ ನಡೆಯುತ್ತದೆ.
ಕ್ಲಾಸ್ ತಪ್ಪಿಸಿಕೊಂಡರೆ?
ಪ್ರತಿ ದಿನದ ರೆಕಾರ್ಡಿಂಗ್ 30 ದಿನಗಳವರೆಗೆ ಲಭ್ಯವಿರುತ್ತದೆ, ನೀವು ಯಾವಾಗ ಬೇಕಾದರೂ ವೀಕ್ಷಿಸಬಹುದು.
ಪೂರ್ವ ಅನುಭವ ಬೇಕೇ?
ಇಲ್ಲ, ಇದು ಆರಂಭಿಕರಿಗೂ ಸೂಕ್ತವಾಗಿದೆ.
ಪುಸ್ತಕ ಹೇಗೆ ಸಿಗುತ್ತದೆ?
ನೋಂದಣಿ ನಂತರ ನಿಮ್ಮ ವಿಳಾಸಕ್ಕೆ ಕಳುಹಿಸಲಾಗುತ್ತದೆ.
ನಮ್ಮ ಉದ್ದೇಶ: ಮನೆ-ಮನೆಯಲ್ಲೂ ವೈದ್ಯರನ್ನು ಕಾಣುವ ನಮ್ಮ ಗುರಿಗೆ ನಿಮ್ಮ ಬೆಂಬಲವೇ ಶಕ್ತಿ!
ನಿಮ್ಮ ನಂಬಿಕೆಯ ಬಸವ ಅಕ್ಯು ಅಕಾಡೆಮಿ, ಬೆಂಗಳೂರು