ಶುಗರ್ ನಿಯಂತ್ರಣದ ಸಂಪೂರ್ಣ ಮಾರ್ಗದರ್ಶನ

ಶುಗರ್ ನಿಯಂತ್ರಣದ ಸಂಪೂರ್ಣ ಮಾರ್ಗದರ್ಶನ

ಬಸವ ಅಕ್ಯೂ ಅಕಾಡೆಮಿ ವತಿಯಿಂದ🙏
ಶುಗರ್ ನಿಯಂತ್ರಣದ ಸಂಪೂರ್ಣ ಮಾರ್ಗದರ್ಶನ" (ಕನ್ನಡ ಭಾಷೆಯಲ್ಲಿ) ಕೇವಲ 3 ದಿನಗಳಲ್ಲಿ ನೀವು ಕಲಿಯುವಿರಿ

ಶುಗರ್ ಸಮಸ್ಯೆಯಿಂದ ಬೇಸತ್ತಿದ್ದೀರಾ…?
ಔಷಧಿಗಳಿಲ್ಲದೇ ಸಹಜವಾಗಿ ನಿಯಂತ್ರಿಸಬಹುದು!

ನಿಮ್ಮ ರಕ್ತದಲ್ಲಿನ ಶುಗರ್ ಮಟ್ಟ ನಿಯಂತ್ರಣದಲ್ಲಿಲ್ಲವೇ…?
ಪ್ರತಿ ದಿನ ಔಷಧಿ ತೆಗೆದುಕೊಂಡರೂ ಫಲಿತಾಂಶ ಕಾಣಿಸುತ್ತಿಲ್ಲವೇ…?

ದೇಹದಲ್ಲಿ ದೌರ್ಬಲ್ಯ…
ತಲೆ ಸುತ್ತುವುದು…
ಕಣ್ಣು ಮಸುಕಾಗುವುದು…

ಆದರೆ ಈಗ ಚಿಂತೆ ಬೇಡ,ನಿಮಗಾಗಿ ಬಂದಿದೆ ಒಂದು ಸಂಪೂರ್ಣ ಪರಿಹಾರ!

📅 ತರಬೇತಿ ವಿವರಗಳು:
🗓 ದಿನಾಂಕ: 21st April
⏳ ಅವಧಿ: 3 ದಿನಗಳ ವಿಶೇಷ ತರಬೇತಿ
💰 ಶುಲ್ಕ: ₹599/- ಮಾತ್ರ
ರೆಕಾಡಿಂಗ್ -1 ತಿಂಗಳು
ತರಬೇತದಾರರು:Dr.Basavaraj.K

👉ಇದು ಕೇವಲ ಒಂದು ಕೋರ್ಸ್ ಅಲ್ಲ…
ನಿಮ್ಮ ಆರೋಗ್ಯದ ಹೊಸ ಪ್ರಾರಂಭ!

ಇಂದೇ ನೋಂದಣಿ ಮಾಡಿ–ಸೀಟುಗಳು ಸೀಮಿತ!
Payment link 
https://rzp.io/rzp/sugarcontrolguidancecourse

📚 ಈ ಕೋರ್ಸ್ನಲ್ಲಿ ನೀವು ಹೆಚ್ಚುವರಿಯಾಗಿ ಕಲಿಯುವದು:
✅ ಶುಗರ್ ಹೆಚ್ಚಾಗುವ ಮೂಲ ಕಾರಣಗಳ ಸಂಪೂರ್ಣ ಅರಿವು
✅ ದಿನನಿತ್ಯದ ಆಹಾರ ಪ್ಲಾನ್ (Diet Chart) ತಯಾರಿಸುವ ವಿಧಾನ
✅ ಬೆಳಗ್ಗೆ–ರಾತ್ರಿ ಫಾಲೋ ಮಾಡುವ ಸರಿಯಾದ ರೂಟೀನ್
✅ ತಕ್ಷಣ ಶುಗರ್ ಕಡಿಮೆ ಮಾಡಲು ನೈಸರ್ಗಿಕ ಟಿಪ್ಸ್
✅ ಕಾಲು,ಕಣ್ಣು,ನರ ಸಮಸ್ಯೆಗಳನ್ನು ತಪ್ಪಿಸುವ ಕ್ರಮಗಳು
✅ ತೂಕ ನಿಯಂತ್ರಣದ ಸರಳ ವಿಧಾನಗಳು
✅ ವ್ಯಾಯಾಮ ಮತ್ತು ಯೋಗದ ಸರಿಯಾದ ಬಳಕೆ
✅ ಮಾನಸಿಕ ಒತ್ತಡ (Stress) ಕಡಿಮೆ ಮಾಡುವ ತಂತ್ರಗಳು
✅ ನಿದ್ರೆ (Sleep) ಮತ್ತು ಶುಗರ್ ನಡುವಿನ ಸಂಬಂಧ
✅ ಹಾರ್ಮೋನ್ ಬ್ಯಾಲೆನ್ಸ್ ಕಾಪಾಡುವ ವಿಧಾನಗಳು
✅ ಡಿಟಾಕ್ಸ್ (Detox) ಮೂಲಕ ದೇಹ ಶುದ್ಧೀಕರಣ
✅ ಮನೆಯಲ್ಲೇ ಮಾಡುವ ಸರಳ ಥೆರಪಿ ತಂತ್ರಗಳು
✅ ದೀರ್ಘಕಾಲ ಶುಗರ್ ನಿಯಂತ್ರಣದಲ್ಲಿ ಇಡುವ Life Style Changes
✅ ಔಷಧಿಗಳ ಅವಲಂಬನೆ ನಿಧಾನವಾಗಿ ಕಡಿಮೆ ಮಾಡುವ ಮಾರ್ಗಗಳು
✅ ಶುಗರ್ ರಿವರ್ಸ್ ಮಾಡಲು ಸಹಾಯಕ ನೈಸರ್ಗಿಕ ವಿಧಾನಗಳ ಪರಿಚಯ

👉 “ಆಹಾರವೇ ಔಷಧ ನಿಜವಾದ ರಹಸ್ಯ
👉 “Drugless Therapy ಮೂಲಕ ಶುಗರ್ ನಿಯಂತ್ರಣ
👉 100% Natural & Safe ವಿಧಾನಗಳು

ಆಹಾರವೇ ಔಷಧ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ!
ಇಂದೇ ಕಲಿಯಿರಿ ನಾಳೆ ಇತರರಿಗೆ ಸಹಾಯ ಮಾಡಿ.

ನಮ್ಮ ಉದ್ದೇಶ ಮನೆ ಮನೆಯಲ್ಲೂ ವೈದ್ಯರನ್ನು ಕಾಣುವ ಉದ್ದೇಶ ನಮ್ಮದಾಗಿದೆ” 

ನಿಮ್ಮ ಆರೋಗ್ಯದ ಪರಿಪೂರ್ಣತೆಗಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದೆ ನಿಮ್ಮ ನಂಬಿಕೆಯ ಬಸವ ಅಕ್ಯು ಅಕಾಡೆಮಿ, ಬೆಂಗಳೂರು 🙏

View full details