Acupressure & Marma Workshop(2days offline Acupressure workshop)

Acupressure & Marma Workshop(2days offline Acupressure workshop)

Acupressure & Marma ವರ್ಕ್ ಶಾಪ್
(2days offline ಅಕ್ಯುಪ್ರೆಷರ್ ವರ್ಕ್ಶಾಪ್)

ಬಸವ ಅಕ್ಯೂ ಅಕಾಡೆಮಿ ನಿಮ್ಮಿಗಾಗಿ ವಿಶೇಷ 2 ದಿನಗಳ offline ವರ್ಕ್ಶಾಪ್ನ್ನು ತಂದಿದೆ.

ಮ್ಯಾಜಿಕ್ ಆಫ್ ಸಿಂಗಲ್ ಪಾಯಿಂಟ್ ಅಕ್ಯುಪ್ರೆಷರ್ & ಮರ್ಮ 
(Magic of single point Acupressure &  marma)

ತರಬೇತುದಾರರು: 
ಡಾ.ಬಸವರಾಜ್.ಕೆ

ಪಾವತಿ ಲಿಂಕ್ ಕೆಳಗೆ ನೀಡಲಾಗಿದೆ
Payment link
https://rzp.io/rzp/tembookacupressureworkshopgen

📚 ಕೋರ್ಸ್ ವಿವರಗಳು
💰 ಅಸಲಿ ಬೆಲೆ: ₹10,999/-
🔥 ವಿಶೇಷ ಆಫರ್ ಬೆಲೆ: ₹7,999/-
🎁 ಉಚಿತ ಪುಸ್ತಕದೊಂದಿಗೆ
📅 ದಿನಾಂಕ: June 19 & 20
⏰ ಸಮಯ: ಬೆಳಗ್ಗೆ 10AM ರಿಂದ ಸಂಜೆ 4PM
🗣️ ಭಾಷೆ: ಕನ್ನಡದಲ್ಲಿ 
🎥 ರೆಕಾರ್ಡಿಂಗ್: 2 ತಿಂಗಳು ಲಭ್ಯ

ಈ ವರ್ಕ್ಶಾಪ್ನಲ್ಲಿ ನೀವು ಕಲಿಯುವ ಪ್ರಮುಖ ವಿಷಯಗಳು
✅ Seed Therapy practically ಹೇಗೆ ಬಳಸುವುದು
✅ ಮನೆಯಲ್ಲೇ ಮಾಡಬಹುದಾದ Acupressure ತಂತ್ರಗಳು
✅ ದೇಹದ ಪ್ರಮುಖ Pressure Points ಪರಿಚಯ
✅ BP, Stress & Anxiety ನಿಯಂತ್ರಣ ವಿಧಾನಗಳು
✅ Color Therapy ಉಪಯೋಗಗಳು ಮತ್ತು ವಿಧಾನಗಳು
✅ ದೇಹದ Energy Balance ಮಾಡುವ ಸರಳ ವಿಧಾನಗಳು
✅ ಹೃದಯ ಆರೋಗ್ಯಕ್ಕೆ ನೈಸರ್ಗಿಕ ಪರಿಹಾರಗಳು
✅ ದಿನನಿತ್ಯ ಆರೋಗ್ಯ ಕಾಪಾಡಿಕೊಳ್ಳುವ ನೈಸರ್ಗಿಕ ಟಿಪ್ಸ್
✅ ಕುಟುಂಬದವರಿಗೂ ಉಪಯೋಗವಾಗುವ ಚಿಕಿತ್ಸಾ ವಿಧಾನಗಳು

🌿 ನೈಸರ್ಗಿಕ ಚಿಕಿತ್ಸಾ ವಿಧಾನಗಳು
✅ Seed Therapy
✅ Acupressure
✅ Color Therapy

📲 ತರಗತಿಗೆ ಸೇರಲು ಈಗಲೇ.
WhatsApp ನಲ್ಲಿ “Hi”ಎಂದು ಕಳುಹಿಸಿ:9606496405
🚫 Call ಬೇಡ –WhatsApp ಮಾತ್ರ

ಈಗಾಗಲೇ ಸಾವಿರಾರು ವಿದ್ಯಾರ್ಥಿಗಳನ್ನು ಉತ್ತೇಜಿಸಿ ಬೆಳೆಸಿರುವ ಸಂಸ್ಥೆಯು, 

ನಮ್ಮ ಉದ್ದೇಶ ಮನೆ ಮನೆಯಲ್ಲೂ ವೈದ್ಯರನ್ನು ಕಾಣುವ ಉದ್ದೇಶ ನಮ್ಮದಾಗಿದೆ” 

ನಿಮ್ಮ ಆರೋಗ್ಯದ ಪರಿಪೂರ್ಣತೆಗಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದೆ ನಿಮ್ಮ ನಂಬಿಕೆಯ ಬಸವ ಅಕ್ಯು ಅಕಾಡೆಮಿ, ಬೆಂಗಳೂರು 🙏

View full details