Advance Colour Numerology – 3 Days Zoom Online Class (13th October)

Advance Colour Numerology – 3 Days Zoom Online Class (13th October)

Regular price Rs. 2,450.00
Regular price Rs. 2,450.00 Sale price
Shipping calculated at check out.

ನಿಮ್ಮ ಆರೋಗ್ಯ ಮತ್ತು ಭವಿಷ್ಯಕ್ಕಾಗಿ – ಅಡ್ವಾನ್ಸ್ ಕಲರ್ ನ್ಯೂಮರಾಲಜಿ.

ಬಣ್ಣ ಮತ್ತು ಸಂಖ್ಯೆಗಳ ಆಳವಾದ ಜ್ಞಾನ ಕಲಿಯಿರಿ!
ಅಡ್ವಾನ್ಸ್ ಕಲರ್ ನ್ಯೂಮರಾಲಜಿ ತರಬೇತಿ
ಮನೆ ಮನೆಯಲ್ಲಿ ಹೀಲರ್ ಆಗುವತ್ತ ನಿಮ್ಮ ಹೆಜ್ಜೆ.

ಸಂಖ್ಯೆಗಳು ಮತ್ತು ಬಣ್ಣಗಳ ಮೂಲಕ ಮಾರ್ಗದರ್ಶನ ನೀಡುವ Advance Colour Numerology ತರಬೇತಿಗೆ ಈಗಲೇ ಸೇರಿಕೊಳ್ಳಿ.

ಈ ವಿಶೇಷ ತರಬೇತಿಯನ್ನು ಶ್ರೀ Dr. Basavaraj K. ಅವರು ನಡೆಸಿಕೊಡಲಿದ್ದಾರೆ.

Advance Colour Numerology ಮೂಲಕ ನಿಮ್ಮ ಜ್ಞಾನವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಿ, ಹೊಸ ಕೌಶಲ್ಯಗಳನ್ನು ಕಲಿಯಿರಿ ಮತ್ತು “ಮನೆ ಮನೆಯಲ್ಲಿ ಹೀಲರ್” ಎಂಬ BAAಯ ಆಶಯದತ್ತ ಒಂದು ಹೆಜ್ಜೆ ಮುಂದಿಡಿ.

ತರಬೇತಿ ವಿವರಗಳು
ಆರಂಭ: ಅಕ್ಟೋಬರ್ 13
ಸಮಯ: ಬೆಳಿಗ್ಗೆ 11:30
ತರಗತಿಯ ಅವಧಿ: 3 ದಿನಗಳ Zoom Online Class
ರೆಕಾರ್ಡಿಂಗ್: 45 ದಿನಗಳು ಲಭ್ಯ

ಕೋರ್ಸ್ ಶುಲ್ಕ
Book ಜೊತೆ: ₹2,450/-
🔗 https://rzp.io/rzp/ADVCOLNUMEROLOGYWITHBOOK

Book ಇಲ್ಲದೆ: ₹1,800/-
🔗 https://rzp.io/rzp/ADVANCECOLOURNUMEROLOGYCOURSE

ಆರೋಗ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಮತ್ತು ಹೊಸ ಕೌಶಲ್ಯಗಳನ್ನು ಕಲಿಯಲು ಬಯಸುವವರಿಗೆ ಈ ತರಬೇತಿ ಉಪಯುಕ್ತ ಕಲಿಕೆಯ ಅವಕಾಶ.

Basava Acu Academy
ಮನೆ ಮನೆಯಲ್ಲಿ ಹೀಲರ್ ನಮ್ಮ ಗುರಿ, ನಿಮ್ಮ ಕಲಿಕೆ!

View full details