Color Therapy and Pulse Diagnosis
Color Therapy and Pulse Diagnosis
ನಿಮ್ಮ ದೇಹದ ರಹಸ್ಯಗಳನ್ನು ತಿಳಿಯಬೇಕೇ?
ನಿಮ್ಮ ನಾಡಿಯೇ ಹೇಳುತ್ತದೆ ನಿಮ್ಮ ಆರೋಗ್ಯದ ಸ್ಥಿತಿ!
📚 ಬಸವ ಅಕ್ಯೂ ಅಕಾಡೆಮಿ ನಿಮ್ಮಿಗಾಗಿ ವಿಶೇಷ ತರಗತಿ ನಿಮ್ಮ ಮುಂದೆ.
ಕಲರ್ ಥೆರಪಿ ಹಾಗೂ ನಾಡಿ ಪರೀಕ್ಷೆ(Pulse Diagnosis) ಉಚಿತ ಕಲರ್ ಥೆರಪಿ ಪುಸ್ತಕದೊಂದಿಗೆ ಈಗ ನಿಮ್ಮ ಕೈಯಲ್ಲಿ!
ಕಲರ್ ಥೆರಪಿ ಸರ್ಟಿಫಿಕೇಟ್ ಕೂಡ ತರಗತಿ ಜೊತೆಯಲ್ಲಿ ದೊರಕಲಿದೆ(ಆನ್ಲೈನ್ ಸಾಫ್ಟ್ ಕಾಪಿ ಮಾತ್ರ online soft copy only)
👨⚕️ ತರಬೇತುದಾರರು: ಡಾ.ಬಸವರಾಜ್.ಕೆ
ಪಾವತಿ ಲಿಂಕ್ ಕೆಳಗೆ ನೀಡಲಾಗಿದೆ
📖 ತರಗತಿ ಕಲರ್ ಥೆರಪಿ ಪುಸ್ತಕದೊಂದಿಗೆ: ₹2999/-
Payment link https://rzp.io/rzp/colourtherapyandpulsediagnose
📖 ತರಗತಿ ಪುಸ್ತಕವಿಲ್ಲದೆ: ₹1999/-
Payment link https://rzp.io/rzp/coltherapypulsediagnosecourse
📚 ಕೋರ್ಸ್ ವಿವರಗಳು ನಿಮ್ಮಿಗಾಗಿ.
💰 ತರಗತಿ ಅಸಲಿ ಬೆಲೆ:₹7000/-
💰 ಆಫರ್ ಪ್ರೈಸ್: ₹2999/-
🔥 ಈಗ ವಿಶೇಷ ಆಫರ್: ₹2499/-
📅 ಆರಂಭ ದಿನಾಂಕ: ಮೇ 12
⏰ ಸಮಯ: ಸಂಜೆ 7:30
📆 ಅವಧಿ: 5 ದಿನಗಳು
🗣 ಭಾಷೆ: ಕನ್ನಡದಲಿ
🎥 ರೆಕಾರ್ಡಿಂಗ್: 1 ತಿಂಗಳು ಲಭ್ಯ
✔️ ಕಲರ್ ಥೆರಪಿ ಬಳಸಿ ಚಿಕಿತ್ಸೆ ನೀಡುವ ವಿಧಾನ
✔️ಶೂನ್ಯತ್ವ ಸೃಷ್ಟಿಸುತ್ತದೆ. ಮಾನಸಿಕವಾಗಿ ಶಕ್ತಿ ನೀಡುತ್ತದೆ.
✔️ದೇಹದಲ್ಲಿನ ಹಾರ್ಮೋನ್ಗಳ ಅಸಮತೋಲನ ✔️ಸರಿಪಡಿಸುತ್ತದೆ. ಅಧಿಕ ರಕ್ತದ ಒತ್ತಡ, ಥೈರಾಯಿಡ್, ✔️ಮಧುಮೇಹ, ಮುಟ್ಟಿನ ಸಮಸ್ಯೆ, ಕಡಿಮೆ ಫಲವತ್ತತೆ.
✔️ದೇಹದ ನೋವುನಿವಾರಕ :ಸೊಂಟನೋವು,ತಲೆನೋವು,
ನರಸೆಳೆತ,ಮೈ ಕೈ ನೋವು
✔️ ಶಕ್ತಿಯನ್ನು ಬಲ ಗೊಳಿಸುತ್ತದೆ.
✔️ಒತ್ತಡ, ಭಯ ಮತ್ತು ತಳಮಳ ಸುಧಾರಿಸುತ್ತದೆ.
✔️ದುರಭ್ಯಾಸ ಚಟಗಳಿಂದ ಹೊರಬರಲು ಬೆಂಬಲಿಸುತ್ತದೆ.
✔️ನಿದ್ರಾಹೀನತೆ.
✔️ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳು.
✔️ಉಸಿರಾಟದ ತೊಂದರೆಗಳು.
✔️ಉಷ್ಣ ಮತ್ತು ಉರಿಯೂತದ ಲಕ್ಷಣಗಳು.
✔️ದೇಹದ ಅಂಗಾಂಗಗಳ ಅಸ್ವಸ್ತ್ಯತೆಯನ್ನು ನಿವಾರಿಸಿ ಕಾರ್ಯ ಕ್ಷಮತೆಯನ್ನು ಸುಧಾರಿಸುತ್ತದೆ.
✔️ ಕೇವಲ ನಾಡಿಯನ್ನು ಸ್ಪರ್ಶಿಸುವ ಮೂಲಕ.
✔️ ನಾಡಿ ಪರಿಶೀಲನೆಯ ಸಂಪೂರ್ಣ ಮೂಲಭೂತ ತಿಳಿವು
✔️ ವಾತ, ಪಿತ್ತ, ಕಫ ದೋಷಗಳ ಗುರುತು ಹಿಡಿಯುವ ವಿಧಾನ
✔️ ದೇಹದ ಒಳಗಿನ ಸಮಸ್ಯೆಗಳನ್ನು ಬೇಗ ಪತ್ತೆಹಚ್ಚುವುದು
✔️ ನೈಸರ್ಗಿಕ ಚಿಕಿತ್ಸೆ ಮೂಲಕ ಆರೋಗ್ಯ ಸುಧಾರಣೆ
✔️ ಯಾವುದೇ ಮೆಡಿಕಲ್ ಬ್ಯಾಕ್ಗ್ರೌಂಡ್ ಬೇಡ
✔️ ಮನೆಲ್ಲೇ ಬಳಸಬಹುದಾದ ಸರಳ ತಂತ್ರಗಳು
✔️ ಕುಟುಂಬದವರಿಗೂ ಉಪಯೋಗವಾಗುವ ಜ್ಞಾನ
✔️ ಪ್ರಾಕ್ಟಿಕಲ್ ತರಬೇತಿ + ಲೈವ್ ಡೆಮೋ
✔️ ರೋಗದ ಮೂಲ ಕಾರಣ ತಿಳಿಯುವ ಕೌಶಲ್ಯ
✔️ ನಿಮ್ಮದೇ ಚಿಕಿತ್ಸೆ ಸೇವೆ ಪ್ರಾರಂಭಿಸಲು ಅವಕಾಶ
📲 ತರಗತಿಗೆ ಸೇರಲು ಈಗಲೇ.
WhatsApp ನಲ್ಲಿ “Hi”ಎಂದು ಕಳುಹಿಸಿ:96064696405
🚫 Call ಬೇಡ –WhatsApp ಮಾತ್ರ
ಈಗಾಗಲೇ ಸಾವಿರಾರು ವಿದ್ಯಾರ್ಥಿಗಳನ್ನು ಉತ್ತೇಜಿಸಿ ಬೆಳೆಸಿರುವ ಸಂಸ್ಥೆಯು,
ನಮ್ಮ ಉದ್ದೇಶ ಮನೆ ಮನೆಯಲ್ಲೂ ವೈದ್ಯರನ್ನು ಕಾಣುವ ಉದ್ದೇಶ ನಮ್ಮದಾಗಿದೆ”
ನಿಮ್ಮ ಆರೋಗ್ಯದ ಪರಿಪೂರ್ಣತೆಗಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದೆ ನಿಮ್ಮ ನಂಬಿಕೆಯ ಬಸವ ಅಕ್ಯು ಅಕಾಡೆಮಿ, ಬೆಂಗಳೂರು 🙏
Couldn't load pickup availability
Share
