Colour Numerology – 1 Day Zoom Online Class (11th October)

Colour Numerology – 1 Day Zoom Online Class (11th October)

Regular price Rs. 99.00
Regular price Rs. 99.00 Sale price
Shipping calculated at check out.

ನಿಮ್ಮ ಆರೋಗ್ಯ ಮತ್ತು ಭವಿಷ್ಯಕ್ಕಾಗಿ.

ಕಲರ್ ನ್ಯೂಮರಾಲಜಿ – Colour Numerology
Book now ₹99/- Only
1 day Zoom live class

🔗 https://rzp.io/rzp/Advancecolnumerologycourse

ಬಣ್ಣ ಮತ್ತು ಸಂಖ್ಯೆಗಳ ಆಳವಾದ ಜ್ಞಾನ ಕಲಿಯಿರಿ! ಅಡ್ವಾನ್ಸ್ ಕಲರ್ ನ್ಯೂಮರಾಲಜಿ ತರಬೇತಿ – ಮನೆ ಮನೆಯಲ್ಲಿ ಹೀಲರ್ ಆಗುವತ್ತ ನಿಮ್ಮ ಹೆಜ್ಜೆ.

ಸಂಖ್ಯೆಗಳು ಮತ್ತು ಬಣ್ಣಗಳ ಮೂಲಕ ಮಾರ್ಗದರ್ಶನ ನೀಡುವ Colour Numerology ತರಬೇತಿಗೆ ಈಗಲೇ ಸೇರಿಕೊಳ್ಳಿ.

ಈ ವಿಶೇಷ ತರಬೇತಿಯನ್ನು ಗೌರವಾನ್ವಿತ ಶ್ರೀ ಡಾ. ಬಸವರಾಜ್. ಕೆ ಅವರು ನಡೆಸಿಕೊಡಲಿದ್ದಾರೆ.

ತರಬೇತಿ ವಿವರಗಳು
ಆರಂಭ: ಅಕ್ಟೋಬರ್ 11
ಸಮಯ: ರಾತ್ರಿ 7:30pm
ಅವಧಿ: 1 ದಿನ Zoom Online Class
ರೆಕಾರ್ಡಿಂಗ್: 45 ದಿನಗಳು ಲಭ್ಯ
ಕೋರ್ಸ್ ಶುಲ್ಕ: ₹99/- Only

ಆರೋಗ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಮತ್ತು ಹೊಸ ಕೌಶಲ್ಯಗಳನ್ನು ಕಲಿಯಲು ಬಯಸುವವರಿಗೆ ಈ ತರಬೇತಿ ಉಪಯುಕ್ತ ಕಲಿಕೆಯ ಅವಕಾಶ.

Basava Acu Academy
ಮನೆ ಮನೆಯಲ್ಲಿ ಹೀಲರ್ ನಮ್ಮ ಗುರಿ, ನಿಮ್ಮ ಕಲಿಕೆ!

View full details