Colour Numerology Book (KANNADA)
Colour Numerology Book (KANNADA)
Color Numerology – Kannada
Learn Color Numerology through Kannada with this educational book from Basava Acu Academy. It provides an opportunity to study Color Numerology in a language that is easy and comfortable for Kannada-speaking learners.
Special Course Offer:
Purchase the Color Numerology – Kannada book and receive access to the Color Numerology course in Kannada.
-
Course Language: Kannada
-
Course Content: Color Numerology
-
Video Lessons: 9 videos
-
Course access is provided specifically for the Kannada version.
-
The English Color Numerology course is not included with this product.
Special Offer Validity:
The special offer is available from August 25 to September 5 only.
Course Start Date: September 5
To join the course, send “HI” on WhatsApp to 9606496405.
Course access is provided according to the language/version of the book purchased.
ಆತ್ಮೀಯರೇ ಎಲ್ಲರಿಗೂ ನಮಸ್ಕಾರ,
ಬಸವ ಅಕ್ಯೂ ಅಕಾಡೆಮಿವತಿಯಿಂದ ಆರೋಗ್ಯಕ್ಕಾಗಿ ಬಣ್ಣಗಳ ಸಂಖ್ಯಾ ಶಾಸ್ತ್ರ colour numerology (ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ) ನಿಮಗಾಗಿ ಪುಸ್ತಕ ಅರ್ಪಿಸುತ್ತಿದೆ.
ಬಣ್ಣಗಳು ಕೇವಲ ಕಣ್ಣಿಗೆ ಕಾಣುವ ದೃಶ್ಯಗಳಲ್ಲ, ಅವು ನಿಮ್ಮ ಜೀವನದ ಗತಿಯನ್ನು ಬದಲಿಸುವ ಶಕ್ತಿಗಳು! ಬಸವ ಅಕ್ಯು ಅಕಾಡೆಮಿ ಹೆಮ್ಮೆಯಿಂದ ಅರ್ಪಿಸುತ್ತಿರುವ ಈ ಪುಸ್ತಕವು ನಿಮ್ಮ ಬದುಕಿನ ಹೊಸ ದಾರಿಯನ್ನು ತೋರಿಸಲಿದೆ.
ನೀವು ಇರುವಲ್ಲೇ ಆನ್ಲೈನ್ ಮೂಲಕ ಫುಸ್ತಕ ಬುಕಿಂಗ್ ಮಾಡುವ ಅವಕಾಶ ನಿಮಗಾಗಿ.
ಡಾ.ಬಸವರಾಜ್.ಕೆ
ಬಸವ ಅಕ್ಯು ಅಕಾಡೆಮಿ ಸಂಸ್ಥಾಪಕರು ಹಾಗೂ ಮುಖ್ಯಸ್ಥರು.
💰 ಪುಸ್ತಕ ಬೆಲೆ: ₹1399/-
🗣 ಭಾಷೆ: ಕನ್ನಡ ಹಾಗೂ ಇಂಗ್ಲಿಷ್
💳 ಪಾವತಿ ಲಿಂಕ್ ಕೆಳಗೆ ನೀಡಲಾಗಿದೆ
Payment link
https://rzp.io/rzp/CNBOOK
✅ಬಣ್ಣಗಳ ಸಂಖ್ಯಾ ಶಾಸ್ತ್ರ ಪುಸ್ತಕದಲಿ ತಿಳಿದುಕೊಳ್ಳುವ ವಿಷಯಗಳು
✅ ಹಣ-ವೃತ್ತಿಗೆ ಸಂಬಂಧಿಸಿದ ಕಲರ್ ನ್ಯೂಮೆರಾಲಜಿ ಅಂಶಗಳು
✅ ಹಣದ ಹರಿವು (Cash Flow) ಸುಧಾರಣೆಗೆ ಸಹಾಯಕ ಬಣ್ಣಗಳು
✅ ಉದ್ಯೋಗದಲ್ಲಿ ಪ್ರಗತಿ ಮತ್ತು ಪ್ರೋಮೋಷನ್ಗೆ ಅನುಕೂಲಕರ ಬಣ್ಣಗಳು
✅ ವ್ಯವಹಾರದಲ್ಲಿ
✅ ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಬಣ್ಣಗಳ ಪ್ರಭಾವ
✅ ಜೀವನದಲ್ಲಿ ಬಣ್ಣಗಳ ಪಾತ್ರ ಆರೋಗ್ಯ,ಉದ್ಯೋಗ, ಸಂಬಂಧಗಳು
✅ ದೈನಂದಿನ ಜೀವನದಲ್ಲಿ ಬಳಸಬಹುದಾದ ಸರಳ ಬಣ್ಣ ಪರಿಹಾರಗಳು
ನಮ್ಮ ಉದ್ದೇಶ ಮನೆ ಮನೆಯಲ್ಲೂ ವೈದ್ಯರನ್ನು ಕಾಣುವ ಉದ್ದೇಶ ನಮ್ಮದಾಗಿದೆ,ಇಂದು ಕಲಿಯುವ ಜ್ಞಾನವೇ ನಾಳೆ ನಿಮ್ಮ ಆರೋಗ್ಯ ಮತ್ತು ಜೀವನದ ದಿಕ್ಕು ಬದಲಾಯಿಸುತ್ತದೆ.
ನಿಮ್ಮ ಆರೋಗ್ಯದ ಪರಿಪೂರ್ಣತೆಗಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದೆ ನಿಮ್ಮ ನಂಬಿಕೆಯ ಬಸವ ಅಕ್ಯು ಅಕಾಡೆಮಿ, ಬೆಂಗಳೂರು 🙏
