Pendulum Workshop 3 days Online
Pendulum Workshop 3 days Online
ಪೆಂಡುಲಂ ಒಂದು ಮಾಯಾ ದೀಪ!
3 ದಿನಗಳ ಪೆಂಡುಲಂ ಕಾರ್ಯಾಗಾರಕ್ಕೆ ಎಲ್ಲರಿಗೂ ಸುಸ್ವಾಗತ!
ಕಾರ್ಯಾಗಾರದ ದಿನಾಂಕ: 25 ಆಗಸ್ಟ್
ಒಟ್ಟು ತರಗತಿಗಳು: 3 ದಿನಗಳು
ಸಮಯ: ಸಂಜೆ 7:30 ರಿಂದ ರಾತ್ರಿ 9:30
ರೆಕಾರ್ಡಿಂಗ್ ಅವಧಿ: 30 ದಿನಗಳವರೆಗೆ ಲಭ್ಯ
ಒಂದು ಪೆಂಡುಲಂ ಪುಸ್ತಕ ಉಚಿತ(ಕನ್ನಡ ಭಾಷೆ)
ಕೋರ್ಸ್ ಶುಲ್ಕ: ₹3800/-
ಡಿಸ್ಕೌಂಟ್ ಶುಲ್ಕ: ₹1899/-
ಪೆಂಡುಲಂ ಮಾನವನ ಒಳಮನಸ್ಸಿನ ಶಕ್ತಿಯ ಒಂದು ವಿಸ್ತರಣೆ (extension) ಆಗಿದ್ದು, ಅದರಿಂದ ನಾವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟಗಳಲ್ಲಿ ಉತ್ತಮ ಸಮತೋಲನ ಸಾಧಿಸಬಹುದು. ಸುಮಾರು 5000 ವರ್ಷಗಳ ಹಿಂದಿನಿಂದಲೂ ಇದರ ಉಪಯೋಗದ ದಾಖಲೆಗಳು ದೊರೆಯುತ್ತವೆ.
ಪೆಂಡುಲಂ ಸರಿಯಾದ ರೀತಿಯಲ್ಲಿ ಸಾಧನೆ ಮಾಡಿದಾಗ, ಅದು ಜೀವನದ ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಫಲ ನೀಡುತ್ತದೆ.
ಯಾರು ಭಾಗವಹಿಸಬಹುದು:
ನೈಸರ್ಗಿಕ ಚಿಕಿತ್ಸೆಯಲ್ಲಿ ಆಸಕ್ತಿ ಹೊಂದಿರುವವರು
🧘 ಯೋಗ ಶಿಕ್ಷಕರು
ನೈಸರ್ಗಿಕ / ರೇಖಿ/ಆಯುರ್ವೇದ ವೈದ್ಯರು
ಗೃಹಿಣಿಯರು
ಪೆಂಡುಲಂ ಉಪಯೋಗಗಳು:
ಮಕ್ಕಳ ದೈಹಿಕ ಮತ್ತು ಮಾನಸಿಕ ತೊಂದರೆ ನಿವಾರಣೆ
ಆರೋಗ್ಯದ ಮಾರ್ಗದ ಅರಿವು
ಮನೆಯ ವಾಸ್ತು ಸಮತೋಲನ
ಹೊಸ ವಿದ್ಯೆಗಳ ಅಳವಡಿಕೆ
ಮನಸ್ಸಿನ ಏಕಾಗ್ರತೆ ಮತ್ತು ಚಕ್ರಗಳ ಸಮತೋಲನ
ತರಬೇತುದಾರರು:
ಡಾ. ಎಸ್. ನಾಗೇಶ್
ಕಾಸ್ಮಿಕ್ ಎನರ್ಜಿ ಹೀಲರ್ | 35 ವರ್ಷಗಳ ಅನುಭವ
35 ಕ್ಕೂ ಹೆಚ್ಚು ಪರ್ಯಾಯ ಚಿಕಿತ್ಸಾ ವಿಧಾನಗಳಲ್ಲಿ ಪರಿಣತಿ ಸಪ್ತರ್ಷಿ ಸಮರ್ಪಣ ಹೀಲಿಂಗ್ ಸೆಂಟರ್, ಬಸವೇಶ್ವರನಗರ, ಬೆಂಗಳೂರು
ನಮ್ಮ ಉದ್ದೇಶ: ಮನೆ-ಮನೆಯಲ್ಲೂ ವೈದ್ಯರನ್ನು ಕಾಣುವ ನಮ್ಮ ಗುರಿಗೆ ನಿಮ್ಮ ಬೆಂಬಲವೇ ಶಕ್ತಿ!
ನಿಮ್ಮ ಆರೋಗ್ಯದ ಪರಿಪೂರ್ಣತೆಗಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದ್ದೇವೆ.
ನಿಮ್ಮ ನಂಬಿಕೆಯ ಬಸವ ಅಕ್ಯು ಅಕಾಡೆಮಿ, ಬೆಂಗಳೂರು ![]()
