Advance SIX Qi Color Therapy

Advance SIX Qi Color Therapy

ಆತ್ಮೀಯ ವಿದ್ಯಾರ್ಥಿಗಳೇ ಎಲ್ಲರಿಗೂ ನಮಸ್ಕಾರ! 

“ನಿಮ್ಮ ಆರೋಗ್ಯ, ನಿಮ್ಮ ಬೆರಳುಗಳಲ್ಲಿ!”
Best result with single point colour.

ಬಸವ ಅಕ್ಯೂ ಅಕಾಡೆಮಿ ಹೆಮ್ಮೆಯಿಂದ ಅರ್ಪಿಸುವ

ಅಡ್ವಾನ್ಸ್ಡ್(Six-QI) ಕಲರ್ ಥೆರಪಿ ಆನ್ಲೈನ್ ತರಬೇತಿ

ಔಷಧಮುಕ್ತ ಹಾಗೂ ಆರೋಗ್ಯಪೂರ್ಣ ಜೀವನದತ್ತ ನಿಮ್ಮ ಮೊದಲ ಹೆಜ್ಜೆ ಇಲ್ಲಿದೆ! 

ವಿಜ್ಞಾನ ಮತ್ತು ಪ್ರಕೃತಿಯ ಅದ್ಭುತ ಸಮ್ಮಿಲನ
ದೇಹದ ಆರು ಶಕ್ತಿಗಳನ್ನು (Six-QI) ಬಣ್ಣಗಳ ತರಂಗಾಂತರಗಳ (Wavelengths) ಮೂಲಕ ಸಮತೋಲನಗೊಳಿಸುವ ಸರಳ ಹಾಗೂ ಪರಿಣಾಮಕಾರಿ ವಿಧಾನವೇ ಅಡ್ವಾನ್ಸ್ಡ್ ಕಲರ್ ಥೆರಪಿ.

ಕೇವಲ ಸ್ಕೆಚ್ ಪೆನ್ ಬಣ್ಣಗಳನ್ನು ಬಳಸಿ, ಸರಳವಾಗಿ ಮತ್ತು ಅಡ್ಡಪರಿಣಾಮಗಳಿಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಶೇಷ ವಿಧಾನಗಳನ್ನು ಈ ತರಬೇತಿಯಲ್ಲಿ ಕಲಿಸಲಾಗುತ್ತದೆ.
ಈ ತರಬೇತಿಯಲ್ಲಿ ಕೇವಲ ಕಲರ್ ಪಾಯಿಂಟ್ಗಳನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನಗಳನ್ನು ತಿಳಿಸಿಕೊಡಲಾಗುತ್ತದೆ.

ಕೇವಲ ಎರಡು ಬೆರಳುಗಳಲ್ಲಿ ಬರುವ ವಿಶೇಷ ಮೆರಿಡಿಯನ್ಗಳ ಮೇಲೆ ಕಲರ್ ಪಾಯಿಂಟ್ಗಳನ್ನು ಬಳಸುವ ಮೂಲಕ ವಿವಿಧ ಆರೋಗ್ಯ ಸಮಸ್ಯೆಗಳ ನಿರ್ವಹಣೆಗೆ ಸಹಾಯಕವಾಗುವ ವಿಧಾನಗಳು, ಕಲರ್ ಥೆರಪಿಯ ವಿಶೇಷ ತಂತ್ರಗಳು ಹಾಗೂ ಇನ್ನೂ ಅನೇಕ ಉಪಯುಕ್ತ ವಿಷಯಗಳ ಕುರಿತು ವಿಸ್ತಾರವಾದ ತರಬೇತಿ ನೀಡಲಾಗುತ್ತದೆ.

Payment links 

📅 ಪ್ರಾರಂಭ: 20-07-2026 
⏰ ಸಮಯ: ಬೆಳಿಗ್ಗೆ 11:30ಕ್ಕೆ 
📆 ಒಟ್ಟು ತರಗತಿಗಳು: 4 ದಿನಗಳು
 💰 ತರಗತಿ ಅಸಲಿ ಬೆಲೆ: ₹4000/-
 💰 ವಿಶೇಷ ತರಗತಿ ಶುಲ್ಕ: ₹1898/-
💻 ಕಲಿಕಾ ಮಾಧ್ಯಮ: Zoom ಆನ್ಲೈನ್ 
 🎥 ರೆಕಾರ್ಡಿಂಗ್ ಸೌಲಭ್ಯ: 1 ತಿಂಗಳವರೆಗೆ ಲಭ್ಯ

ತರಬೇತುದಾರರು
ಶ್ರೀ  ಡಾ.ಬಸವರಾಜ್ ಕೆ

ಮನೆಯಲ್ಲಿಯೇ ಸುಲಭವಾಗಿ ಅನುಸರಿಸಬಹುದಾದ ದಿನನಿತ್ಯದ ಕಲರ್ ಥೆರಪಿ ವಿಧಾನಗಳು
 ಸ್ವಯಂ ಚಿಕಿತ್ಸೆ ಹಾಗೂ ಕುಟುಂಬದವರಿಗೆ ಕಲರ್ ಥೆರಪಿ ನೀಡುವ ವಿಧಾನಗಳು
ದೇಹ ಮತ್ತು ಮನಸ್ಸಿನ ಸಮತೋಲನಕ್ಕಾಗಿ ವಿಶೇಷ ಕಲರ್ ಕ್ರಮಗಳು
ಬೆರಳುಗಳ ಮೆರಿಡಿಯನ್ಗಳ ಮೇಲೆ ಕಲರ್ ಪಾಯಿಂಟ್ಗಳನ್ನು ಬಳಸುವ ವಿಧಾನ
ವಿವಿಧ ಆರೋಗ್ಯ ಸಮಸ್ಯೆಗಳ ನಿರ್ವಹಣೆಗೆ ಸಹಾಯಕವಾಗುವ ಕಲರ್ ಥೆರಪಿ ತಂತ್ರಗಳು

“ಬಣ್ಣಗಳ ಶಕ್ತಿಯನ್ನು ತಿಳಿಯಿರಿ… ಆರೋಗ್ಯಪೂರ್ಣ ಜೀವನವನ್ನು ನಿಮ್ಮದಾಗಿಸಿಕೊಳ್ಳಿ!”

“ಮನೆ ಮನೆಯಲ್ಲೂ ಒಬ್ಬ ಆರೋಗ್ಯ ಮಾರ್ಗದರ್ಶಕರನ್ನು ಕಾಣಬೇಕು ಎಂಬುದೇ ನಮ್ಮ ಉದ್ದೇಶ.”

ಬಸವ ಅಕ್ಯೂ ಅಕಾಡೆಮಿ ಔಷಧಮುಕ್ತ ಹಾಗೂ ಆರೋಗ್ಯಪೂರ್ಣ ಸಮಾಜದ ನಿರ್ಮಾಣದತ್ತ…

View full details