SPA & Marma Mangaluru
SPA & Marma Mangaluru
ಬಸವ ಅಕ್ಯೂ ಅಕಾಡೆಮಿ ನಿಮ್ಮಿಗಾಗಿ ವಿಶೇಷ 2 ದಿನಗಳ ಆಫ್ ಲೈನ್ ತರಗತಿ ಮಂಗಳೂರಿನಲ್ಲಿ.
ಸಿಂಗಲ್ ಪಾಯಿಂಟ್ ಅಕ್ಯುಪ್ರೆಷರ್ & ಮರ್ಮ
2 ದಿನಗಳ ಆಫ್ ಲೈನ್ ತರಗತಿ.
ಯಾರೆಲ್ಲಾ ವಿದ್ಯಾರ್ಥಿಗಳು Offline ತರಗತಿಯನ್ನು ಮಿಸ್ ಮಾಡಿಕೊಂಡಿದ್ದೀರೋ, ಅವರಿಗಾಗಿ ಮತ್ತೊಂದು ಮಂಗಳೂರಿನಲ್ಲಿ ಸುವರ್ಣಾವಕಾಶ!
ಈ 2 ದಿನಗಳ ಆಫ್ ಲೈನ್ ತರಗತಿ ಸಂಪೂರ್ಣ ತರಬೇತಿ ಪಡೆಯಿರಿ,ಈ ಅವಕಾಶವನ್ನು ಕೈಚೆಲ್ಲಬೇಡಿ –ಇಂದೇ ನಿಮ್ಮ ಸೀಟ್ ಅನ್ನು ಕಾಯ್ದಿರಿಸಿ!
ತರಬೇತುದಾರರು:
ಶ್ರೀ ಡಾ.ಬಸವರಾಜ್.ಕೆ
ಪಾವತಿ ಲಿಂಕ್ ಕೆಳಗೆ ನೀಡಲಾಗಿದೆ
Payment link
https://rzp.io/rzp/OfflineworkshopMangloreGEN
📚 ಕೋರ್ಸ್ ವಿವರಗಳು
ಅಸಲಿ ಬೆಲೆ: ₹10,999/-
ವಿಶೇಷ ಆಫರ್ ಬೆಲೆ: ₹,4999/-
ಉಚಿತ ಪುಸ್ತಕದೊಂದಿಗೆ
ದಿನಾಂಕ: ಆಗಸ್ಟ್ 7th & 8th
ಸಮಯ:10am To 4pm
ಭಾಷೆ: ಕನ್ನಡದಲ್ಲಿ
ರೆಕಾರ್ಡಿಂಗ್:1 ತಿಂಗಳು ಲಭ್ಯ
ನೀವು ಕಲಿಯುವ ಪ್ರಮುಖ ವಿಷಯಗಳು
✅ Seed Therapy practically ಹೇಗೆ ಬಳಸುವುದು
✅ ಮನೆಯಲ್ಲೇ ಮಾಡಬಹುದಾದ Acupressure ತಂತ್ರಗಳು
✅ ದೇಹದ ಪ್ರಮುಖ Pressure Points ಪರಿಚಯ
✅ BP, stress & Anxiety ನಿಯಂತ್ರಣ ವಿಧಾನಗಳು
✅ Color Therapy ಉಪಯೋಗಗಳು ಮತ್ತು ವಿಧಾನಗಳು
✅ ದೇಹದ Energy Balance ಮಾಡುವ ಸರಳ ವಿಧಾನಗಳು
✅ ಹೃದಯ ಆರೋಗ್ಯಕ್ಕೆ ನೈಸರ್ಗಿಕ ಪರಿಹಾರಗಳು
✅ ದಿನನಿತ್ಯ ಆರೋಗ್ಯ ಕಾಪಾಡಿಕೊಳ್ಳುವ ನೈಸರ್ಗಿಕ ಟಿಪ್ಸ್
✅ ಕುಟುಂಬದವರಿಗೂ ಉಪಯೋಗವಾಗುವ ಚಿಕಿತ್ಸಾ ವಿಧಾನಗಳು.
🌿 ನೈಸರ್ಗಿಕ ಚಿಕಿತ್ಸಾ ವಿಧಾನಗಳು
✅ Seed Therapy
✅ Acupressure
✅ Color ಥೇರೇಪಿ
✅ Marma Therapy
📲 ತರಗತಿಗೆ ಸೇರಲು ಈಗಲೇ.
WhatsApp ನಲ್ಲಿ “Hi”ಎಂದು ಕಳುಹಿಸಿ:9606496405
🚫 Call ಬೇಡ –WhatsApp ಮಾತ್ರ
ಈಗಾಗಲೇ ಲಕ್ಷಾಂತರ ವಿದ್ಯಾರ್ಥಿಗಳನ್ನು ಉತ್ತೇಜಿಸಿ ಬೆಳೆಸಿರುವ ಸಂಸ್ಥೆಯು,
ನಮ್ಮ ಉದ್ದೇಶ ಮನೆ ಮನೆಯಲ್ಲೂ ವೈದ್ಯರನ್ನು ಕಾಣುವ ಉದ್ದೇಶ ನಮ್ಮದಾಗಿದೆ”
ನಿಮ್ಮ ಆರೋಗ್ಯದ ಪರಿಪೂರ್ಣತೆಗಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದೆ ನಿಮ್ಮ ನಂಬಿಕೆಯ ಬಸವ ಅಕ್ಯು ಅಕಾಡೆಮಿ, ಬೆಂಗಳೂರು 🙏
