Marma Therapy Class ( 3 Days ) from Sep 23
Marma Therapy Class ( 3 Days ) from Sep 23
ಮರ್ಮ ಥೆರಪಿ,ಮಂಡಿ ನೋವು,ಬೆನ್ನು ನೋವು,ಕುತ್ತಿಗೆ ನೋವು ಹಾಗೂ ಮೋಕ್ಸಿಬಷನ್ – 3 ದಿನಗಳ ವಿಶೇಷ ತರಗತಿ
3 DAYS ONLINE PRACTICAL LIVE CLASS
🔥 ಕೇವಲ 500 ಸೀಟ್ಗಳು…
ಒಂದು ವಿಶೇಷ ತರಬೇತಿ…
ಒಂದು ಮಹತ್ವದ ಅವಕಾಶ!
ನಿಮ್ಮ ಸೀಟ್ ಅನ್ನು ಇಂದೇ ಕಾಯ್ದಿರಿಸಿ!
ಈ ಮೂರು ದಿನಗಳ ವಿಶೇಷ ತರಬೇತಿಯಲ್ಲಿ ದೇಹದ ಪ್ರಮುಖ Pressure Points, Energy Balance ಮಾಡುವ ಸರಳ ವಿಧಾನಗಳು ಹಾಗೂ ದಿನನಿತ್ಯದ ಆರೋಗ್ಯ ಕಾಳಜಿಗೆ ಉಪಯುಕ್ತವಾದ ನೈಸರ್ಗಿಕ ವಿಧಾನಗಳ ಬಗ್ಗೆ ತಿಳಿದುಕೊಳ್ಳಬಹುದು.
ಇದು ಕೇವಲ ಒಂದು ತರಗತಿಯಲ್ಲ…
❤️ ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಿಗುವ ಒಂದು ವಿಶೇಷ ಅವಕಾಶ!
ತರಬೇತುದಾರರು:
ಡಾ. ಬಸವರಾಜ್. ಕೆ
🔗 Payment Link:
https://rzp.io/l/MARMAANDBACKPAINCOURSE
ನೀವು ಕಲಿಯುವ ಪ್ರಮುಖ ವಿಷಯಗಳು:
* Marma Therapy
* ದೇಹದ ಪ್ರಮುಖ Pressure Points ಪರಿಚಯ
* Back Pain-ಬೆನ್ನು ನೋವುಗೆ ಸಂಬಂಧಿಸಿದ Pressure Points
* Neck Pain-ಕುತ್ತಿಗೆ ನೋವುಗೆ ಸಂಬಂಧಿಸಿದ Pressure Points
* Knee Pain – ಮಂಡಿ ನೋವುಗೆ ಉಪಯುಕ್ತವಾದ ವಿಧಾನಗಳು
* Sciatica Pain – ಸಯಾಟಿಕಾ ನೋವುಗೆ ಸಂಬಂಧಿಸಿದ Pressure Points
* Energy Balance ಮಾಡುವ ಸರಳ ವಿಧಾನಗಳು
* ದಿನನಿತ್ಯದ ಆರೋಗ್ಯ ಕಾಳಜಿಗೆ ಉಪಯುಕ್ತವಾದ ನೈಸರ್ಗಿಕ ಟಿಪ್ಸ್
* Moxibustion – ಮೋಕ್ಸಿಬಷನ್
* ಕುಟುಂಬದವರಿಗೂ ಉಪಯೋಗವಾಗುವ ಸರಳ
ವಿಧಾನಗಳು
ಕೋರ್ಸ್ ವಿವರಗಳು
ಅಸಲಿ ಬೆಲೆ: ₹5,000/-
ವಿಶೇಷ ಆಫರ್: ಕೇವಲ ₹1498/-
ದಿನಾಂಕ: ಸೆಪ್ಟೆಂಬರ್ 23
ಸಮಯ: ಸಂಜೆ 7:30ರಿಂದ
ಭಾಷೆ: ಕನ್ನಡ
ರೆಕಾರ್ಡಿಂಗ್: 45 ದಿನಗಳವರೆಗೆ ಲಭ್ಯ
ಕೇವಲ 500 ಸೀಟ್ಗಳು ಮಾತ್ರ!
ಹೀಗಾಗಿ…
“ನಂತರ ನೋಡೋಣ” ಎಂದು ಮುಂದೂಡಬೇಡಿ.
👉 ಇಂದೇ ನಿಮ್ಮ ಸೀಟ್ ಕಾಯ್ದಿರಿಸಿ!
📲 ಸೇರಲು WhatsApp ನಲ್ಲಿ “Hi” ಎಂದು ಕಳುಹಿಸಿ:
9606496405 🚫 Call ಬೇಡ – WhatsApp ಮಾತ್ರ
ಬಸವ ಅಕ್ಯೂ ಅಕಾಡೆಮಿಯ ಉದ್ದೇಶ ಒಂದೇ…
❤️ “ಮನೆ ಮನೆಯಲ್ಲೂ ವೈದ್ಯರನ್ನು ಕಾಣಬೇಕು.”
ನಿಮ್ಮ ಆರೋಗ್ಯದ ಪರಿಪೂರ್ಣತೆಗಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿರುವ ನಿಮ್ಮ ನಂಬಿಕೆಯ ಬಸವ ಅಕ್ಯೂ ಅಕಾಡೆಮಿ, ಬೆಂಗಳೂರು
